ಜೀನ್ಗೊಟ್ಟಿ ನನಹೇಂತಿ
ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ […]
ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ […]
ಪೋಲೀಸ್ ತನ್ನ ಮಗನಿಗೆ ಜೋರು ಮಾಡಿದ – “ಯಾಕೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವೆ?” ಮಗ ಕೂಡಲೇ ಹೇಳಿದ – “ತಗೋ ನೂರು ರೂಪಾಯಿ ಈ ವಿಚಾರವನ್ನು […]
ಗೆಳತಿ, ಅಂದು ಅಮವಾಸ್ಯೆ ಕಳೆದು ಹುಣ್ಣಿಮೆ ಬರುತ್ತಿತ್ತು ಹೊಳೆವ ಚಿಕ್ಕಿಗಳ ಮಧ್ಯ ಚಂದ್ರನ ಹಾಲು ಬೆಳದಿಂಗಳು, ಹೊಗಳಿ ವಣ್ಣಿಸುತ್ತಿದ್ದೆ- ಚುಕ್ಕೆ ಚಂದ್ರಮನು, ಭಾವುಕಳಾಗಿದ್ದೆ, ಮೈಮರೆತು ನೋಡುತ್ತಿದ್ದೆ. ಏನು […]
ಕನ್ನಡಿಯ ಮುಂದೊಂದು ಗಂಟೆ ನಿಂದರು ಕಣ್ ತಣಿಯದಾಶ್ಚರ್‍ಯ ಸೌಂದರ್‍ಯ ಕಣಿಯೆಮ್ಮ ದೇಹವಿರುತಿರಲದ ನೆಣಿಸುವಾದರದ ಮನವೆ ಸಾವಯವ ಮಣಿಯದಿರಾ ವಿಷ ತಜ್ಞತೆಗೆ – ವಿಜ್ಞಾನೇಶ್ವರಾ *****
ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ ತಲೆಯಲಿದ್ದುದು ಪೆನ್ನಿಗೆ ಇಳಿದು ಕಾಗದದ ಮೇಲೆ ಮೂಡುವದಿಲ್ಲ. ವಿಕ್ಷೇಪ… ಅನುಕರಣೆಯ ಅಂಟುರೋಗ ಅಸ್ತವ್ಯಸ್ತ ಮನದ ಒಡಕು ವಿಚಾರ ಭಾವಗಳ ತೊಡಕು ವ್ಯಥಾ […]
ಯಾರು ಯಾರಿಗಾಗಿ ನೀನು ಯಾರಿಗಾಗಿ ಹೊಗಳಿದೆ ಯಾರಿಗಾಗಿ ತೆಗಳಿದೆ ಯಾರಿಗಾಗಿ ನಗಿಸಿ ಅಳಿಸಿದೆ ಯಾರ್‍ಯಾರು ಬಲ್ಲರೂ ನೀನು ಹೇಳು || ಯಾರಿಗಾಗಿ ಜೀವ ತಳೆದೆ ಯಾರಿಗಾಗಿ ಬಂದು […]
ನಾಟಕ ಕಂಪನಿಗಳ ಕಡೆಗೆ ಹೋಗಲು ಬಾರದೆಂದು ಬೇಸತ್ತ ನಂತರ ಬೆಳೆದಿದ್ದ ಜಡೆಯನ್ನು ಕಟ್ ಮಾಡಿಸಿದೆ. ಪ್ಯಾಂಟ್, ಶರ್ಟ್ ಹೊಲಿಸಿ, ಹೊಸ ಚಪ್ಪಲಿ ಕೊಂಡುಕೊಂಡು ತಿರುಗಾಡಲಾರಂಭಿಸಿದೆ. ಆಗಲು ಊರಲ್ಲಿ […]
ನನ್ನ ಮನವ ಭುಗಿಲೆದ್ದ ಆಸೆಗಳಿಗೆಲ್ಲ ಹರಿಯೇ ನೀನೆ ನಿವಾರಿಸು ನಿನ್ನ ತೊರೆದು ಇನ್ನೇನು ಕೋರಲಿ ನನ್ನ ಜನುಮ ದುಕ್ಕನಿ ತಾರಿಸು ತಾಯಿಯ ತೊರೆದು ಪ್ರೀತಿ ಅರೆಸಿದಂತೆ ನಿನ್ನ […]
ಯುಗಾದಿ ಬರುತಿದೆ ಹೊಸಯುಗಾದಿ ಬರುತಿದೆ| ಎಲ್ಲೆಡೆ ಹಸಿರ ಸಿರಿಯು ಚಿಗುರಿ ಬೇವುಹೊಮ್ಮಿ ಮಾವು ಚಿಮ್ಮಿ ನಮಗೆ ಹರುಷ ತರುತಿದೆ ಹೊಸ ವರುಷ ಬರುತಿದೆ ನವಯುಗಾದಿ ಬರುತಿದೆ|| ವನರಾಶಿ […]
ಓರ್ವ ವ್ಯಕ್ತಿಗೆ ಒಂದು ಸಸ್ಯ ಕಾಶಿಯ ಮ್ಯೂಸಿಯಂ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಉಂಟಾಯಿತು. ಜಗತ್ತಿನ ಎಲ್ಲಾ ಮರಗಳನ್ನು ಕಡೆದು ಮ್ಯೂಸಿಯಂನಲ್ಲಿ ಇಟ್ಟ. ಜನರು ನೂರು ಡಾಲರ್ ಕೊಟ್ಟು ಟಿಕೆಟ್ […]