
ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ “ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?” ಎಂದ. “ಹುಂ, ಸುಲಭವಾಗಿರುತ್ತೆ” ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ “ನಿನಗೆ ಗಡ್ಡ ಮೀಸೆ ಹೆರದುಕೊಳ...
ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ ಕಾಣುತ್...
ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು ನನ್ನ ಪುಣ್ಯ ಪುಣ್ಯ ಎಂಥ ಸುಕೃತುವೋ ಇದನು ಸವಿಯುವುದು ನಾನೆ ಧನ್ಯ ಧನ್ಯ || ೧ || ಎತ್ತ ನೋಡಿದರು ಪ್ರಕೃತಿ ಮಾತೆಯ ಭವ್ಯ ದಿವ್ಯ ರೂಪಾ ಅವಳ ಮಡಿಲಿನಲಿ ನಲ್ಮೆವಡೆಯುವಾ ಮಗುವಿನಾ ಕಲಾಪ || ೨ || ಕಣ್ಣು ಹಾಯಿಸುಲ...
ಆಗಮನ ಬಾಲ್ತಸ್ಹಾರ್ ! ಬಾಲ್ತಸ್ಹಾರ್ ! ಬೇಸಿಗೆಯ ಸೂಟಿಯಲ್ವೆ ನಿನಗೆ- ಕೊಲರಾಡೋ ರಾಂಚಿನಲ್ಲಿ ಅಷ್ಟು ದಿನ ಇದ್ದು ಹೋಗು ಪಕ್ಕದಲ್ಲೆ ನದಿ ಅದರ ಸುತ್ತ ಬಯಲು ಕುದುರೆ ಮೇಲೆ ಏರಿ ಎಲ್ಲಿ ಬೇಕೋ ಅಲ್ಲಿಗೆ ಊರಾಚೆ ಸೇರುವಂಥ ಶನಿವಾರ ಸಂತೆಗೂ ಅದರಂಚಿಗಿರು...
‘ಸಿಡಿಲು’ ಎಂದಾಕ್ಷಣ ಯಾರಿಗೆ ತಾನೆ ಹೆದರಿಕೆ ಇಲ್ಲ. ಇದರ ಅಬ್ಬರ, ಶಬ್ದ ಬೆಂಕಿಯ ವೇಗಗಳನ್ನು ಕಂಡರೆ ಪ್ರಾಣಭಯ ಪಡುವವರೇ ಹೆಚ್ಚು. ಈಗಾಗಲೇ ಸಹಸ್ರಾರು ಜನ ಸತ್ತಿರುವ, ನೂರಾರು ಕಟ್ಟಡಗಳು ನೆಲಕ್ಕುರುಳಿರುವ, ಅಸಂಖ್ಯಾತ ಮರಗಳು ಸೀಳಿಕೊಂಡಿರುವ ಉದಾಹ...
ನಿನ್ನ ಕೆನ್ನೆ ಕುಳಿ ನಾನು ಬಿದ್ದ ಸುಳಿ ಹೇಗೆ ಹೊರ ಬರಲಿ? ಈಜಬಲ್ಲೆನೆ ಅಲ್ಲಿ! ನಿನ್ನ ಕಣ್ಣ ಕೊಳ ಕೊಳಕಿಂತ ಅದು ಆಳ ಮುಟ್ಟುವೆನೆ ಅದರ ತಳ ಆಗುವೆನೆ ನಾ ನಿರಾಳ! ಮಾತು ಮೂಡುತಿಲ್ಲ ಮೌನವೆ ಹಾಡಿದೆ ಹಾಡದು ಕಾಡಿದೆ ಬಿಡದೆ ಎಲ್ಲ ಮರೆಸಿದೆ ಇನ್ನಿಲ್ಲ...
















