
ಇಲ್ಲ ! ಬರಲಿಲ್ಲ ಆ ದಿನ ಬರಲಿಲ್ಲ. ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ ಗುಡುಗು, ಮಿಂಚುಗಳ ಬಾಣ, ಬಿರುಸಿನ ಮಾಲೆ ಹೊತ್ತಿಸಿ ಗಿಡ, ಮರಗಳ ಬುಡ ನಡುಗಿಸಿ ತಲೆ ಕೊಡವಿಸಿ ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತ...
ಅವಳು ಕಿಟಕಿಯಿಂದ ಹೊರಗಿನ ಕತ್ತಲನ್ನು ನೋಡುತ್ತಿದ್ದಳು. ಮನೆಯ ಲೈಟನ್ನು ಆರಿಸಿ ಕತ್ತಲಲ್ಲಿ ನಿಂತು ಕತ್ತಲನ್ನು ನೋಡುವುದನ್ನು ಅವಳು ಅಭ್ಯಾಸ ಮಾಡಿಕೊಂಡಿದ್ದಳು. ಹೊರಗಿನ ಕತ್ತಲೆಯಿಂದ ಎದ್ದು ಬಂದವನೊಬ್ಬ ಒಳಗಿನ ಕತ್ತಲೆಯನ್ನು ಹೋಗಲಾಡಿಸಬಾರದೇ ಎಂ...
ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು ಇವಳು ಎದ್ದು ಜಿಮ್‌ನಲ್ಲಿ ಬೆವರು ಸುರಿಸುತ್ತಾ ಕಸರತ್ತು ಮಾಡುವಳು ಎಲ್ಲರೂ ಹಾಲು ತುಪ್ಪದಲ್ಲಿ ಕೈತೊಳೆದರೆ- ಇವಳು ಹಣ್ಣು-ತರಕಾರಿ ಒಣಗಿದ ಚಪಾತಿಯ ಮೇಲೆಯೇ ಜೀವಿಸುವಳು ಎದುರಿಗೆ ಯಾರೂ ಇಲ್ಲ ಆದರೂ ಕೈ ಬೀಸುವಳು...
ಕಮಲಮ್ಮ ರಂಗನೊಂದಿಗೆ ಮನೆಯಲ್ಲಿ ಕಾಲಿಟ್ಟಾಗ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಕಾವೇರಿ ಒಬ್ಬಳು ಮೂಲೆಯಲ್ಲಿ ಕೂತು ಮ್ಲಾನವದನಳಾಗಿದ್ದಳು. ಒಬ್ಬರಿಗೊಬ್ಬರು ನಗೆಚಾಟಿಕೆಯಲ್ಲಿ ತೊಡಗಿದ್ದವರಿಗೆ ಒಳಬಂದ ತಾಯಿ ಮಗನನ್ನು ನೋಡಿ ಕ್ಷಣ ತಳಮಳ, ತಟ್ಟನ...
ಮೈ ಮೇಲಿನ ಮುಳ್ಳಿನ ಹಂಗು ತೊರೆದ ಗುಲಾಬಿ ಪಲ್ಲಕ್ಕಿ ಮೇಲೆ ಪದರುಗುಡುತ್ತಿದೆ *****...
ಹಣದುಬ್ಬರ ಹೆಚ್ಚಾದಾಗ ಹಣದ ಮೌಲ್ಯ ಕಡಿಮೆಯಾಯಿತು ಎನ್ನುತ್ತೇವೆ; ಇದರ ಅರ್ಥ ವಸ್ತುಗಳ ಬೆಲೆ ಜಾಸ್ತಿಯಾಗುತ್ತಿದೆ ಎಂದು. ಹೀಗೆ ನಿಯಂತ್ರಣ ತಪ್ಪಿ ಹಣದುಬ್ಬರ ಉಂಟಾಗುವುದು ಯಾವುದೇ ದೇಶದ ಆರ್ಥಿಕ ವ್ಯವಸ್ಥೆಗೆ ಒಳಿತಲ್ಲ. ಇದರಿಂದ ದೇಶದ ಅಭಿವೃದ್ದಿ ...
ಮೂಡಿದ ಮುಂಜಾನೆ ಹೊಸದಾಗಿದೆ ಪೂರ ಕಣ್ತೆರೆದ ಕರುಣೆಯಲಿ ಬದುಕಾಗಿದೆ ಹಗುರ /ಪ// ಹಾರಿದ ಬೆಳ್ಳಕ್ಕಿ ಬಿಡಿಸಿದೆ ರಂಗೋಲಿ ಎಂದಿನ ರಂಗೋಲಿ ಚೆಲ್ಲಿದೆ ಹೊಸ ಹೋಲಿ ಹಾಡಿದ ಗಿಳಿ ಕೋಗಿಲೆ ಹೊಸ ರಾಗ ಹಾಡಿದೆ ಅದರಲಿ ಹೊಸ ಚೇತನ ಹೊಸ ಬದುಕ ತೋರಿದೆ ದೂರದ ಗಿ...
ಪ್ರೀತಿ ಎಂಬ ಹೂದೋಟದಲ್ಲಿ ರಾಮನೆಂಬ ಗಿಳಿಯ ಅಡಗಿಸಿಕೊಂಡೆ || ಪ್ರೀತಿ ಎಂಬ ಹೊನ್ನ ಪಂಜರದಲ್ಲಿ ಮುದ್ದು ಮಾಡಿ ಬಚ್ಚಿಟ್ಟುಕೊಂಡೆ || ಚಂದಾದ ಗಿಳಿಯು ಬೆಳ್ಳಿ ಚಂದಕ್ಕಿ ಆಡುವ ಚಂಚಲೆ ನನ್ನ ಗಿಳಿಯು || ಬಾನಂಚಿನ ಸೆರೆಯ ಹೂ ತಾರೆಯಂತೆ ಬಿಟ್ಟರೆ ಹಾರಾ...
















