ಮೈ ಮೇಲಿನ
ಮುಳ್ಳಿನ ಹಂಗು ತೊರೆದ
ಗುಲಾಬಿ
ಪಲ್ಲಕ್ಕಿ ಮೇಲೆ
ಪದರುಗುಡುತ್ತಿದೆ
*****