
ರಂಗನಿಗೆ ತಂಗಿ ಮದುವೆ ಮಾಡಲು ಹಣದ ಅವಶ್ಯಕತೆಯಿದೆ ಎಂದೂ ಅದಕ್ಕಾಗಿ ಅವನೇನು ಮಾಡಲೂ ಸಿದ್ದನೆಂದು ಈ ಪ್ಲಾನ್ ಪಾಳೆಗಾರರ ತಲೆಗೆ ತುಂಬಿದವರೇ ರಂಗನ ಒಡಹುಟ್ಟಿದವರು. ದಿನವೂ ರಂಗನಿಗಾಗಿ ಪರಿತಪಿಸಿ ಬಾಡಿ ಹೋದ ಹೂವಿನ ಮಾಲೆಯಂತಾದ ಕೂಸು ಚಿನ್ನುವನ್ನು ...
ಅವಳ ಒಡಲಿಗೆ ಬೊಗಸೆಯಷ್ಟು ಭರವಸೆ ಸುರಿದ ಅವನ ಕಣ್ಣುಗಳಲ್ಲಿ ತಾನೂ ಮನುಷ್ಯನಾದ ಸಂಭ್ರಮ. *****...
ಲೋಕದಲ್ಲಿ ಒಟ್ಟಾರೆ ಎಷ್ಟು ಭಾಷೆಗಳಿವೆ ಎನ್ನುವುದನ್ನು ಯಾರೂ ನಿಖರವಾಗಿ ಲೆಕ್ಕ ಹಾಕಿಲ್ಲ, ಹಾಗೆ ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಜನ ಮಾತಾಡುವಂಥ ಸುಮಾರು ಎರಡು ಸಾವಿರ ಭಾಷೆಗಳಿವೆ ಎಂದು ಒಂದು ಅಂದಾಜು. ಇವುಗಳಲ್ಲಿ ಬರಹಕ್ಕೆ ಉಪಯೋಗವಾಗುವಂಥವು...
ಗೆಳತಿ, ನೀನಲ್ಲಿ ನಾನಿಲ್ಲಿ ಆದರೂ ಇಲ್ಲ ವಿರಹ ಇದು ಸತ್ಯ ಬರಹ //ಪ// ಓದುವ ಕವಿತೆಯಲಿ ನೀ ಕವಿತೆಯಾಗಿರುವೆ ಬೀಸುವ ಗಾಳಿಯಲಿ ನೀ ತಂಬೆಲರಾಗಿರುವೆ ಇರುವ ಬೆಳಕಿನಲಿ ನೀ ಬೆಳಕೇ ಆಗಿರುವೆ ಕತ್ತಲೆ ಬಂದರೂ ಅಲ್ಲಿ ನೀ ಸ್ಪಷ್ಟ ಕಾಣುವೆ ಹಾಗಾಗಿಯೆ ವಿರಹ...
ಕವಿದ ಮೋಡ ಕಪ್ಪಾದರೇನು ಭಾವನೆಗಳು ಬರಡಾಗವು ಮೋಡಗಳ ಮರೆಯಲ್ಲಿ ಜೀವನವಿಹುದು ಅಪಾರ || ತಿಳಿಯಾದ ಗಾಳಿ ಬೀಸಲು ಬಿಳುಪಾಗದೆ ಮೋಡ ಕಾರಿಮೋಡ ಸರಿದು ಬಾರದಿರನೇ ಚಂದಿರ || ಕಷ್ಟಗಳು ಕಳೆದು ಸುಖಶಾಂತಿ ಬಾರದೇನು ಯಾರಿಗೂ ಯಾರಿಲ್ಲಾ ನಿನ್ನ ಬಾಳಿದು ನಿನ್...
‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ, ನಕ್ಕರು. ‘ನೋಡು ಮರಿ, ಹತ್ತಾರು ಬಾರಿ ಹೋಗಿ ಬಂದಿರುವ ದಾರಿ, ಹೆಜ್ಜೆ ಗುರುತಿರುವ ಕಾಡು ಬೇಕಾದರೆ ಬಂಡವಾಳ ಹೂಡು. ಆದರೆ ಒಂದು ವಿಷಯ ಊರಿರುವದೇ ಆಚೆ ಹೋಗಿ ಸೇರಲೇ ಬೇಕು, ದಾರಿ ಸಾಗಲೇ ಬೇಕು, ತಕ್ಕ ಆಸಕ್ತ...
ಕರುಣೆಯೆ ಬೆಳಕು ಎಂದನು ಬುದ್ಧ ಕರುಣೆಯಿಲ್ಲದ ಜಗದಂತ್ಯವು ಸಿದ್ಧ ಎಷ್ಟೋ ನಾಗರಿಕತೆಗಳ ಕತೆಗಳ ಎಷ್ಟೋ ರಾಜ್ಯದ ರಾಜರ ಚಿತೆಗಳ ಕಂಡಿತು ಇತಿಹಾಸದ ಕಣ್ಣು ಕೊಂಡಿತು ನಾವೀ ನಡೆಯುವ ಮಣ್ಣು ಮನುಷ್ಯ ಮನುಷ್ಯರ ನಡುವಿನ ಯುದ್ದ ಏನ ಗೆಲ್ಲಲು ಯಾರ ವಿರುದ್ದ ...
ಕನ್ನಡದ ಆನನ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ದಾಂಪತ್ಯದ ಸವಿ-ಸಾರ್ಥಕತೆಯನ್ನು ಅಪರೂಪದ ರೂಪಕಗಳಲ್ಲಿ ಹಿಡಿದಿರಿಸಿದವರು; ಮಧ್ಯಮವರ್ಗದ ದಂಪತಿಗಳ ಕನಸಿಗೆ ಕಾಮನಬಿಲ್ಲು ಮುಡಿಸಿದವರು. ಈ ‘ಮಲ್ಲಿಗೆಯ ಕವಿ’ ಪ್ರೇಮದ ಅಪಾರ ಶಕ್ತಿಯನ್ನು ಕೆಲವೇ ಶಬ್ಬಗಳ...
















