
ಅವಳ ಎದೆಯ ಮೇಲೆ ನಾ ಮುಡಿಸಿದ ಹೂವು ಬಾಡುತ್ತಿದೆ… ನಾನು ಮೂಕ ಪ್ರೇಕ್ಷಕ *****...
ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ತೀವ್ರ ಚರ್ಚೆಗೆ ಒಳಗಾದದ್ದು, ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ಈ ಪ್ರಶ್ನೆ ಚರ್ಚಿತವಾಗಿದ್ದರೂ ವಾಗ್ವಾದದ ತೀವ್ರತೆಯ...
ಬುದ್ಧ ಬಂದ ದಾರಿಯಲ್ಲಿ ನಾನು ಬಂದೆ ಬುದ್ಧ ನಿಂದ ದಾರಿಯಲ್ಲಿ ನಾನು ನಿಂದೆ ಬುದ್ಧ ಕೊನೆಗೆ ಹಿಡಿದ ದಾರಿ ಹಿಡಿಯದಾದೆ ಅವನು ಕಂಡ ಬೆಳಕ ನಾನು ಕಾಣದಾದೆ //ಪ// ಬುದ್ಧ ನುಡಿದ ಪ್ರತಿ ಮಾತು ಪಾರದರ್ಶಕ ಅದಕೆ ವ್ಯಾಖ್ಯಾನ ಗ್ರಂಥ ಅನಾವಶ್ಯಕ ನನ್ನ ಮೀರಿ...
ಓ ಗೆಳತಿ ನೀನು ಹರೆಯದ ಒಡತಿ || ಎತ್ತ ನೋಡಿದರತ್ತ ರೆಕ್ಕೆಪುಕ್ಕ ಹಚ್ಚಿ ಹಾರಾಡುವ ಹಕ್ಕಿ ||ನೀ|| ಭಾವನೆಗಳ ಹಿಡಿ ಬಿಟ್ಟಿಯಲ್ಲೇ ಭಾಗ್ಯವಂತರ ಜೀವ ರಹದಾರಿಯಲ್ಲಿ ಸುತ್ತಮುತ್ತ ತೂರಿ ಬಿಟ್ಟ ಕನಸುಗಳ ನನಸಾಗುವ ಸಾಗುವಾ ಭ್ರಮಣೆಯಲ್ಲಿ || ಮನಸ ತಿಳಿಯ...
ನೀ ಹುಟ್ಟಿದ್ದು ಇನ್ನೂ ಮೊನ್ನೆ ಎನ್ನುವಂತಿದೆ. ಪಿಳ ಪಿಳ ಕಣ್ಣು ಬಿಟ್ಟಿದ್ದು ಬುಳ ಬುಳ ಮೂತ್ರ ಬಿಟ್ಟಿದ್ದು ತಿಂಗಳು ಮುಂಚೆ ಹುಟ್ಟಿದ್ದೆಂದು ನಿನ್ನನ್ನ ನಾಲ್ಕು ದಿನ ದಪ್ಪ ಹತ್ತಿಯಲ್ಲಿ ಸುತ್ತಿಟ್ಟಿದ್ದು ಇನ್ನೂ ಕಣ್ಣಲ್ಲಿದೆ, ಪುಟ್ಟ ಕಂಠದಿಂದ ...
ಈ ಹೆಂಗಸರಿಗೆ ಬಹು ಪತ್ನೀ ವಲ್ಲಭ ಶ್ರೀಕೃಷ್ಣನ ಮೇಲೆ ಪರಮ ಪ್ರೇಮ ಆದರೆ ತಮ್ಮ ಗಂಡ ಮಾತ್ರ ಆಗಿರಬೇಕು ಏಕಪತ್ನೀ ವ್ರತಸ್ಥ ಶ್ರೀರಾಮ. *****...
(ಶಿಶುನಾಳ ಷರೀಫ್ ಸಾಹೇಬರನ್ನು ನೆನೆದು) ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ ಕೈಕಾಲಿಗೆ ಕೆಂಪು ರಂಗು ಹತ್ತಿ ನೋವು ನಲಿವುಗಳೆಂಬ ಭೇದ ಮರೆತು ಮಣ್ಣಿಗೆ ಮಣ್ಣು ಹದನಾಗಿ ಬೆರೆತು ತಿರುಗಿಸಿ ಭೂಲೋಕದ ತಿಗರಿ ಅದರೊಳಗೆ ಸಂಸಾರವೆಂಬ ಬುಗರಿ ಹೊಟ್ಟೆ ಹಸಿ...
ಸ್ವಾತಂತ್ರ್ಯಾ ನಂತರದ ಭಾರತ ದೇಶದಲ್ಲಿ, ಅದು ಕನ್ನಡನಾಡಿನಲ್ಲಿ ಕನಸುಗಳಿಗೇನು ಕೊರತೆಯಿರಲಿಲ್ಲ. ಜಾಗತಿಕ, ಪಾಶ್ಚಾತ್ಯ ದೇಶಗಳಂತೆ ನಾವು ಕೂಡ, ಶಕ್ತಿಶಾಲಿ, ಬಲಿಷ್ಠರಾಗಿ, ಹೆಚ್ಚು ಹೆಚ್ಚು ವೈವಿಧ್ಯಮಯ ವಸ್ತುಗಳನ್ನು ಉತ್ಪಾದಿಸಿ ಉಪಯೋಗಿಸುತ್ತಾ ಕ...















