ಗುಂಡ: ಅಮ್ಮಾ ಯು.ಕೆ.ಜಿ ನಂತರ ನಾನು ಶಾಲೆಗೆ ಹೋಗೊಲ್ಲಾ
ಅಮ್ಮ: ಯಾಕೋ
ಗುಂಡ: ನಾನು ಜಾಬ್ ಮಾಡ್ತಿನಿ
ಅಮ್ಮ: ಬರಿ ಯು.ಕೆ.ಜಿ.ಗೆ ಏನು ಕೆಲಸ ಸಿಗುತ್ತೆ?
ಗುಂಡ: ಎಲ್.ಕೆ.ಜಿ. ಗರ್ಲ್ಸಗೆ ಟ್ಯೂಷನ್ ಮಾಡ್ತಿನಿ.
*****