
ಕಟಗ ರೊಟ್ಟಿಗೆ ಗುಟುಗು ನೀರಿಗೆ ಕೋತಿ ಕಾಳಗ ನಡೆದಿದೆ ಹುಳಿತ ಹಿಂಡಿಗೆ ಕೊಳೆತ ಸಾರಿಗೆ ಹಾವು ಮುಂಗಲಿಯಾಗಿದೆ ಜಾರಿಬಿದ್ದಾ ಆತ್ಮ ರತುನಾ ಜಂಗು ರಾಡಿಯ ಅಡರಿತೊ ದೀಪವಾರಿತೊ ದೀಪ್ತಿ ತೀರಿತೊ ಬೆಳಗು ಇದ್ದಲಿಯಾಯಿತೊ ರಕ್ತ ರಾಗಾ ರುಂಡ ಮುಂಡಾ ಮದ್ದು ...
ವೃದ್ಧ ರೋಗಿಗೆ ‘ಗುಳಿಗೆ’ ತೆಗೆದುಕೊಳ್ಳಲು ನೆನಪಿಸಿದಾಗ ಅವರೆಂದರು; “ಈಗ ಗುಳಿಕ ಕಾಲ”! *****...
ಬೆಳ್ಳಾನೆ ಬೆಳದಿಂಗಳು ಬೆಳ್ಳಿಯ ಕೋಲ್ ಮಿಂಚು ಬೆಳ್ಳಿ ಕುದುರೆ ಏರಿ ಬಂದಾನೆ ನನ್ನ ಸರದಾರ||ಽಽಽಽ ಮನಸು ಲಲ್ಲೆಯಾಡಕೊಂಡ್ಯಾವೆ ಅವನ ನೋಡಿ||ಽಽಽಽ ಅಂಬರದ ಹೊಂಬೆಳಕಲ್ಲಿ ಇಬ್ಬನಿಯ ತಂಪಲ್ಲಿ ಜೊತೆಗೂಡಿ ಆಡಿದ ಆಟದಾಗ ನಾಚಿ ಮೊಗ್ಗಾದೆನೆ||ಽಽಽಽ ಗಂಡು: ...
ಉಯ್ಯಾಲೆ ಗಣಗಳಿರುವ ಒಂದು ಅಪೂರ್ವ ಅಂಶಲಯದ ಧಾಟಿ (ಸಾಧನ, ಸಂಪುಟ ೯, ಸಂಚಿಕೆ ೧ (ಜನವರಿ-ಮಾಚ್೯ ೧೯೮೦) ಎಂಬ ಲೇಖನದಲ್ಲಿ ಡಾ|| ಎಂ. ಚಿದಾನಂದಮೂರ್ತಿಯವರು ಪುಲಿಗೆರೆಯ ಶಂಖಜಿನೋದ್ಬವ ಕಾವ್ಯ (ಕವಿಶಂಖ: ಪುಲಿಗೆರೆಯ ಶಂಖಜಿನೋದ್ಭವ ಕಾವ್ಯ, (ಸಂ.): ಎ...
ಅಗಾಧವಾಗಿ ಶೋಭಿಸುತ್ತಿದ್ದ ಸಾಗರವನ್ನು ನೋಡಿ ಬೆಟ್ಟ ಕೇಳಿತು “ನಿನ್ನ ಮುದ್ದಾದ ಪುಟ್ಟ ಹೆಸರೇನು?” ಎಂದು. “ಅಲೆ” ಎಂದಿತು ಸಾಗರ. ಅಲೆಯನ್ನು ನೋಡಿ ಬೆಟ್ಟ ಮತ್ತೆ ಕೇಳಿತು “ನಿನ್ನ ಪೂರ್ಣ ಹೆಸರೇನು?”ಎಂ...
ರೊಟ್ಟಿಯನಿವಾರ್ಯತೆ ಹೆಚ್ಚು ತೂಕವೋ ಹಸಿವಿನನಿವಾರ್ಯತೆಯೋ? ತಕ್ಕಡಿ ಯಾವತ್ತೂ ತೂಗಿಲ್ಲ. ಹಸಿವಿನ ಪಕ್ಷಪಾತಿ ತಕ್ಕಡಿಗೆ ಗೊತ್ತು ತನ್ನ ವಂಚನೆ. *****...
ಬಾಗೆಳೆಯಾ ಅಂಗಳಕೆ ಸಾಲು ದೀಪಗಳ ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ. ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ ಹಚ್ಚೋಣ ಸುರುಸುರು ಬತ್ತಿ ನನ್ನ ನಿನ್ನ ಕಣ್ಣೊಳಗಿನ ನೂರ...














