
ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು? ಬಾರಯ್ಯ ಬಾ!! ಶಕಪುರುಷ… ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?! ಈ ನಿನ್ನ ಬರುವಿಕೆಯಲ್ಲಿ?! ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ! * ಬರುವೆ! ಬ...
ನೀನೆಲ್ಲಿಂದು? ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ ಆದರೆ ಆಗಾಗ ಫಳಕ್ಕೆಂದು ಮಿಂಚಿ ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ ಇಳೆಗಿಳಿಯುವೆ, ನೆಲವೇನ...
ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲ...
ಅಂದು – ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ ಕಂದುಬಣ್ಣದ ದೊಗಲೆ ಜುಬ್ಬಾ ಹೆಗಲ ಮೇಲಿನ ಕೋಲಿನ ಅಂಚಿಗೆ ತೂಗಾಡುವ ಬುಟ್ಟಿಗಳು ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು ನನಗಿನ್ನೂ ಚೆನ್ನಾಗಿ ನೆನಪಿದೆ ...
ತಿಳಿ ನೀಲಿಯಾಗಸದಿ ಕರಿಮುಗಿಲ ಹಿಂಡು ‘ಜೋಕುಮಾರನೆ ಚಂದಿರ’ ಮರೆತೆಯಲ್ಲೋ ಬೆಳ್ಳಂಬೆಳಕಿನ ನಗುವ ಉಂಡು ಮಲಗುವ ಮಂಚ ಅವ್ವನ ಹರಿದ ಸೀರೆಯ ಕೌದಿ ನಿನ್ನ ಅಪ್ಪುಗೆಯಿರದೆ ಚಂದಿರ ಮೌನ ತಾಳಿವೆಯಲ್ಲೋ ತಣ್ಣಗೆ ಹೆಬ್ಬಾವಿನೊಲು ಹೊರಳುವ ಹಾದಿಗೆ ಸಾಲು ದೀಪಗಳ...
ನನ್ನ ನಾನು ಪಡೆವುದೆಂದಿಗೆ ಹೂವು ಹಣ್ಣ ಬಿಡುವುದೆಂದಿಗೆ? ಹಣ್ಣು ಬಿರಿದು ಬೀಜವು ಬಿಂಬ ಸೀಳಿ ತೇಜವು ನಿಜ ರೂಪವ ಹಿಡಿವುದೆಂದಿಗೆ? ಭಾರಿ ದೂರ ನಡೆದೆ ನಿಲ್ಲದೆ ಸಾಲುಮರದ ಕರುಣೆ ಇಲ್ಲದೆ; ಕನಸಿನಿಂದ ಕನಸಿಗೆ ಹಾರಿ ದಣಿದ ಮನಸಿಗೆ ತಣಿಯಲೊಂದು ನೆಲೆಯ...
‘ಬದುಕಿನ ಕಾಣಿಕೆ’ ಎಂಬ ‘ಪಾರ್ಸಲ್’ ಬಂದಿತೇ? ಬಿಚ್ಚಿ ನೋಡು, ತಡವೇತಕೆ! *****...













