
ಗುಪ್ತಾಂಗಗಳ ಮುಚ್ಚಿ ಮಿಕ್ಕೆಲ್ಲ ಬಿಚ್ಚಿ ಹರಯಕ್ಕೆ ಹುಚ್ಚು ಹಚ್ಚಿ ಮುದಿತನಕ್ಕೆ ಪೆಚ್ಚು ತಂದಿದ್ದು! *****...
ಹೊಗೆ ಸೊಪ್ಪು ಒಂದು ವಿಷ ಪದಾರ್ಥ. ಅದರ ಗಿಡ ಸುಮಾರು ಎರಡರಿಂದ ಎರಡೂವರೆ ಅಡಿ ಎತ್ತರವಾಗಿರುತ್ತದೆ. ಅದರೆಲೆಗಳು ಅರಿಸಿನ ಬಣ್ಣದ್ದಿರುತ್ತವೆ. ಇವೇ ಎಲೆಗಳನ್ನು ಒಣಗಿಸಿ, ಸೇವಿಸಲು, ಸೇದಲು ಉಪಯೋಗಿಸುತ್ತಾರೆ. ತಂಬಾಕಿನಲ್ಲಿ ಯ್ಯಾವ್ಯಾವ ವಿಷಪದ...
ಹೊಟ್ಟೆಪಾಡು ನೋಡಿ ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ ಇಡಬೇಕಾದ ಪ್ರಸಂಗ ಹದಿನೆಂಟರ ಸುಂದರಿ ನಗು ಮಾತು ಅಷ್ಟಕ್ಕಷ್ಟೇ ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ. ಯಾರಿಗೂ ಗೊತ್ತಿಲ್ಲ ಅವಳು ಯಾರು! ರಾಜಕುಮಾರಿ ಗಂಭೀರವದನೆ ಮದವೇರಿದ ಕಣ್ಣುಗಳಿಗೆ ...
ಆಕಾಶವೇ ನೀಲಿ ಪರದೆ ಹಿಂದೆ ಖಾಲಿ ಕುರ್ಚಿಗಳ ಸಾಲು ಮುಂದೆ ಭಾಷಣದ ವಸ್ತು ‘ದಾರಿಯಾವುದಯ್ಯಾ ಮುಂದೆ?’ ಭಾಷಣಕಾರ: ಶ್ರೀಮಂತ ದಲಿತ ಕವಿ! ರಾಜಕಾರಣಿಯೊಬ್ಬ ‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು ನೆನಪಿತ್ತು ಕೇಳುತ್ತ ಕುಳಿತೆ ‘ಕಾವ್ಯವೆಂದರೆ?’ ಹೊ...
ಕಾಣಬಹುದು ಹೇಗೆ ನಿನ್ನ ಕರೆಯಬಹುದು ಹೇಗೆ! ಯಾವ ಎಲ್ಲೆ ಇರದ ನಿನ್ನ ಅರಿಯಬಹುದು ಹೇಗೆ? ಹಗಲು ನಗಲು ಬೆಳಕ ಚೆಲ್ಲಿ ದೃಷ್ಟಿ ಕೊಡುವ ದಿವ್ಯವೇ ಇರುಳಿನಲ್ಲಿ ನೀಲನಭದಿ ದೀಪವುರಿವ ಕರುಣೆಯೇ ಮಳೆ ಬಿಸಿಲಿನ, ಹೊಳೆ ಉಸಿರಿನ ಪಾದದಲ್ಲಿ ಚಲಿಸಿ ಉದಯಾಸ್ತದ ...
ನಿನ್ನ ಪ್ರತಿ ಹೆಜ್ಜೆಯಲ್ಲೂ ನೀನು, ನಿನ್ನ ಗುರಿ ಕಾಣದಿದ್ದರೆ ಅದು ದಾರಿಯಾದರೂ ಆದೀತು ಹೇಗೆ? *****...
ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! *****...















