
ಗಂಡನು ಶಿವರಾತ್ರಿಯ ದಿನ ಉಪವಾಸ ಮಾಡುವನೆಂದು ತಿಳಿದು ಹೆಂಡತಿ ತಾನೂ ಉಪವಾಸ ಮಾಡುವುದನ್ನು ನಿರ್ಧರಿಸಿದಳು. ಉಪವಾಸವೆಂದರೂ ಹಳ್ಳಿಯಲ್ಲಿ ಗೆಣಸು, ಬಾಳೆಹಣ್ಣು, ಕಜ್ಜೂರಿ, ಸೇಂಗಾ ತಿನ್ನುವುದು ವಾಡಿಕೆಯಾಗಿದೆ. ಆ ಪ್ರಕಾರ ಗಂಡ ಹೆಂಡಿರು ಸಾಯಂಕಾಲದಲ...
ಸಾವಿರಾರು ವರ್ಷ ಆಶ್ರಯ ನೆರಳುಕೊಟ್ಟ ಮರಗಳೇನೂ ಸುಸ್ತಾಗಿಲ್ಲ; ನಾವು ಸುಸ್ತಾಗುತ್ತಿದ್ದೇವೆ ಈಗ ಅವುಗಳಿಗೆ ಅವುಗಳದೇ ಆದ ಬದುಕು ಕೊಡಲು. *****...
ಪತಿಯು ಮಡಿದ ಸುದ್ದಿಯು ತಾ ರತಿಯು ಕೇಳಿದಳೋ ಅಯ್ಯೋ ತಾ ರತಿಯು ಕೇಳಿದಳೋ ಕ್ಷಿತಿಯೋಳು ಹೊರಳ್ವಳೋ ||ಪ|| ಅಯ್ಯೋ ಎನ್ನ ಪ್ರಾಣ ಪತಿಯೆ ಪ್ರಾಣ ನೀಗಿದೆಯಾ ಅಯ್ಯೋ ಪ್ರಾಣ ನೀಗಿದೆಯಾ ಎನ್ನ ಕೈಯನಗಲಿದೆಯಾ ||೧|| ನಾ ಪ್ರೇಮದಿಂದ ಕೂಡಿದಂತೆ ಪ್ರೀತಿ ಹೋಯ...
ಯಾರಿಗೂ ಕೇಳಿಲ್ಲ ಹೇಳಿಲ್ಲ ನಿಂತ ನಿಲುವಲಿ ಎಲ್ಲರಿಗೂ ಕಾಣುವಂತೇ… ವಿಧಾನಸೌಧದಾ ಎದುರಲ್ಲೇ… ಪ್ರತಿಮೆಯಾದರು… ಈ ನಮ್ಮ ಅಂಬೇಡ್ಕರ್. ೧ ಪ್ರತಿಮೆಗೂ ಮಿಗಿಲು ಮುಗಿಲು, ಹಗಲು- ವಿಸ್ಮಯ ಪ್ರತಿಭೆ ಅವರದು! ಮಲ್ಲಿಗೆ ಮನಸನು, ವಿಶ...
ಪ್ರಾಚೀನಕಾಲದ ಅರಬೀಜನರಲ್ಲಿ ಹಾತೀಮತಾಯಿಯು ತನ್ನ ಉದಾರತೆಯ ಸಲುವಾಗಿಯೂ, ದಾನಶೀಲತೆಯ ಸಲುವಾಗಿಯೂ ಬಹು ಪ್ರಸಿದ್ಧನಾಗಿದ್ದನು. ಒಮ್ಮೆ ಅವನ ಮಿತ್ರರು ಅವನನ್ನು ಕೇಳಿದರು-ನಿನಗಿಂತ ಹೆಚ್ಚು ಉದಾರರಾದ ಮನುಷ್ಯರು ನಿನಗೆಂದಾದರೂ ಸಿಕ್ಕಿರುವರೇ? “...















