
ನೌಕರಿಯ ಕನಸುಗಳು ಕಂಡೂ ಕಂಡೂ ನನಸಾಗುವ ಹೊತ್ತಿಗೆ ಮಸಣ ಸೇರಿತ್ತು ಆಸೆ ಕೆರ ಸವೆದು ಕಿಸೆ ಹರಿದು ಊರ ಸೇರಿತ್ತು ಸೋತಾತ್ಮ. *****...
ರಾತ್ರಿಯೆಲ್ಲಾ ಅಂಗಳದಲ್ಲಿ ಏನು ಚೀರಾಟ ಏನು ಕಿರುಚಾಟ ಏನೆಂದು ನೋಡಿದರೆ ದೆವ್ವಗಳೆರಡರ ಮಧ್ಯೆ ಭಯಂಕರ ಹೋರಾಟ ಬಾವಿ ದೆವ್ವ ಹಣ್ಣನು ತಿಂದಿದೆ ಅಂತ ಹುಣಸೆಯ ಆರೋಪ ಹುಣಸೆ ದೆವ್ವ ನೀರನು ಕುಡಿದಿದೆ ಅಂತ ಬಾವಿಗೆ ಕೋಪ ಕೇಳಿ ಕೇಳಿ ಸಹಿಸಲಾರದೆ ಆಲದ ಮರ...
ಕನಸು ಕಂಡೆನು ಓಲೆಗೆ ಓಲೆಯನು ಅಂಧಳ ನಡಸುವ ಕೋಲಿದನು ಜಾತ್ರೆಗೆ ಕರೆಯುವ ಭ್ರಾತೃವನು ಕುರುಡಿಗೆ ಕಂಗಳ ತರಿಸುವನು ಪರಿಶೆಗೆ ನಾನಿದೊ ಹೊರಡುವೆನು ಬಯಸಿದ ಅಣ್ಣನೆ ದೊರೆತಿಹನು ವಿಷಯದ ವಿಷಮವ ತಳ್ಳುವೆನು ಚಂಗನೆ ನೆಗೆಯುತ ಹಾರುವೆನು ಜೀವದ ಪುರದೊಳು ನ...
ಬದುಕೆಂದರೆ… ಹೀಗೇ… ಬಳ್ಳಾರಿ ಬಿಸಿಲಿನಾ ಹಾಗೇ… ‘ಉಸ್ಸೆಪ್ಪಾ’,,, ಎಂದರೂ, ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು! ಝಣ ಝಣ… ಹಲಗೆ ಬಡಿತದ, ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು! ಮೈಮನ ಹಾವಿನಂಗೆ, ಮುಲು ಮುಲು ಹರಿದಾಡುವ, ...
ಗಂಡುಮೆಟ್ಟಿನ ನಾಡು ಲಲಿತಕಲೆಗಳ ಬೀಡು ಎಂದೇ ಹೆಸರಾಗಿರುವ ಚಾರಿತ್ರಿಕ ಚಿತ್ರದುರ್ಗ ನಾಟಕರಂಗಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿ ತನ್ನುದರದಲ್ಲಿ ಬರೀ ಚರಿತ್ರೆಯ ಕನಕವಷ್ಟೇ ಅಲ್ಲ ಕಲಾರತ್ನಗಳೂ ತುಂಬಿವೆ ಎಂಬುದನ್ನು ಸಾಬೀತು ಪಡಿಸಿದೆ. ರಂಗ ದಿಗ...














