ಅಯನಗಳು ಎರಡು
ಉತ್ತರಾಯಣ
ಬಾಳಗಾಡಿಗೆ
ಕುದರೆಕಟ್ಟು
ದಕ್ಷಿಣಾಯಣ
ದಾರಿ ಸವೆಸಿ
ಬಾಳಿಗೆ ಗೋಪುರ ಕಟ್ಟು
*****