ಕೆಲವರು ಹಲ್ಲು ಕಿರಿದು
ಕೆಲವರು ಹಲ್ಲು ಮುರಿದು
ಕೆಲವರು ಬಿಲ್ಲು ಕೊರೆದು
ಹಣ ಚೆನ್ನಾಗಿ ಗಿಟ್ಟಿಸುತ್ತಾರೆ
*****