
ಪೀಠಿಕೆ ಕಾನೂನು ಮತ್ತು ಧರ್ಮಗಳು ಸಂಕುಚಿತ ಅರ್ಥದಲ್ಲಿ ಬೇರೆ ಬೇರೆ ಎಂದು ಕಂಡುಬಂದರೂ, ಅವು ವಿಶಾಲ ಅರ್ಥದಲ್ಲಿ ಒಂದರೊಡನೊಂದು ಸೇರಿ ಪರಸ್ಪರ ಪೂರಕವಾಗಿವೆ. ಸ್ವರೂಪ: ಕಾನೂನು ಮತ್ತು ಧರ್ಮ ಎರಡು ಸ್ವರೂಪಗಳಲ್ಲಿ ಕ್ರಿಯಾತ್ಮಕವಾಗಿವೆ. ೧) ನಿಸರ್ಗದ...
ಹೆಮ್ಮೆ ನನಗೆ ಅಮ್ಮ ನಿನ್ನ ತಾಯಿಯೆಂದು ಕರೆಯಲು ಕಂದನೆಂಬ ನಿನ್ನ ಪ್ರೀತಿ ಸವಿಯು ಜೇನಿಗಿಂತಲು ಏನು ತಾನೆ ಇದ್ದರೂ ನಿನಗೂ ಸಿರಿವಂತರು? ಬಲ್ಲೆ ನಾನೆ ಇರುವರೆಷ್ಟೋ ನಿನಗೂ ಧೀಮಂತರು; ಬಾಳಿಬಂದ ಗರಿಮೆಯಲ್ಲಿ ಯಾರು ಸಮಕೆ ಬರುವರು? ತಾಳಿ ನಿಂತ ಸಹನೆಯ...
ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ ಮಹಡಿ ಮನೆಗಳ ಮಂದಿಗೆ ಮೆಟ್ಟಿಲಾಗೈತಿ ದೊಡ್ಡದೊಡ್ಡ ಅಧಿಕಾರಸ್ಥರ ಕಾಲ ಕಸವಾಗೈತಿ ನಮ್ಮವರ ಬಣ್ಣ ಸೋಗಲಾಡಿ ರಾಜಕಾರಣಿಗಳ ಸೊಂಟದ ಲಂಗೋಟಿಯಾಗೈತಿ ನೀತಿ ಹೇಳೋ ಜಾತ್ಯಸ್ತರತಾಕ ಸುತ್ತಿಗೊಂಡು ಬಿ...
ಚಿಕ್ಕೆಯಾಗಿ ಒಳಗೆ ಹೊಳೆದು ತುಟಿಗೆ ಬಾರದವನೆ, ಮಕ್ಕಳ ನಗೆಗಣ್ಣಿನಲ್ಲಿ ಬಾಗಿಲು ತೆರೆದವನೆ, ಉಕ್ಕುವ ಹೂಚೆಲುವಿನಲ್ಲಿ ಸೊಕ್ಕುವ ತೆನೆ ಪಯಿರಿನಲ್ಲಿ ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ! ಆಡುವ ಮಗು ಓಡಿ ಬಂದು ತೊಡೆಯನೇರಿದಾಗ, ಗೂಡ ನೆನೆ...
ಬನ್ನಿರಿ ಬಾಲರೆ ನಡೆಯಿರಿ ಗೆಳೆಯರೆ ನಾಡಿನ ಬಿಡುಗಡೆ ಕಾಳೆಗಕೆ ತನ್ನಿರಿ ನಿಮ್ಮ ಕಪ್ಪ ಕಾಣಿಕೆಯ ಭಾರತ ಮಾತೆಯ ಓಲಗಕೆ! ಸತ್ಯದ ಕುದುರೆಯನೆಲ್ಲರು ಹತ್ತಿ ಹಿಡಿದು ಝಳಪಿಸಿರಿ ಅಹಿಂಸೆ ಕತ್ತಿ ತಿರುಗಿಸಿ ಗಿರ್‍ರನೆ ನೂಲುವ ಚರಕ ಹುಟ್ಟಡಗಲಿ ದಾರಿದ್ರ್...















