ಕವಿಯ ಮನದಂತೆ
ಬೆಂಕಿಪೊಟ್ಟಣ
ಬೆಂಕಿ ಕಡ್ಡಿಗಳು
ಸುಮ್ಮನೆ ಮಲಗಿರುತ್ತವೆ
ಮನದ ಪೆಟ್ಟಿಗೆಯಿಂದ
ಹೊರ ತೆರೆದು ಗೀರಿದರೆ
ಕುಡಿ ಬೆಳಕ ಬೀರುತ್ತವೆ
ಮಿನಿ ಕವನಗಳಂತೆ!
*****