
ಎಲ್ಲಿ ಹೋದನೇ ಮರೆದು-ಹರಿ ಎಲ್ಲಿ ಹೋದನೇ ತೊರೆದು? ಎಲ್ಲಿ ಹೋದನೇ ನಲ್ಲೆ ನೀಡಿದಾ ಹಾಲನು ಮಣ್ಣಿಗೆ ಸುರಿದು? ಅಲೆದು ಬಂದೆನೇ ವನವ-ನಾ ತೊರೆದು ಬಂದೆನೇ ಜನವ; ಒಲಿದು ನೀಡಿದ ಹರಿಗೆ ನನ್ನನೇ ಸುಲಿದು ಸವಿದನೇ ಫಲವ ಮಾಸಿತೇ ಮನ ಗೆಳತಿ ದಾಸನಾದ ಹರಿ ಎನ...
ಮನವೆಂದರೆ ಮರವೆಗೆ ಒಳಗು ಮಾಡಿತ್ತು. ತನುವೆಂದರೆ ತಾಮಸಕ್ಕೊಳಗು ಮಾಡಿತ್ತು. ಧನವೆಂದರೆ ಆಸೆ ಎಂಬ ಪಾಶಕ್ಕೊಳಗು ಮಾಡಿತ್ತು. ಇವು ಮಾಯಾ ಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತ ನಿರ್ಮಳವಾಗಿ ನೋಡಿ ಕಂಡ ಶರಣಗೆ ತನುವೆ ಲಿಂಗವ...
ಆಸ್ಪತ್ರೆ ಎಂದೊಡನೆ ಡಾಕ್ಟರ್’ಗಳು ಒ.ಟಿ. ವಾರ್ಡ್, ರೋಗಿಗಳ ದುರ್ನಾತ, ಪಿನಾಯಿಲ್ ವಾಸನೆ, ಸಾವು ನೋವು ಇವುಗಳ ನಡುವೆಯೇ ಶ್ವೇತವಸ್ತ್ರಧಾರಿಣಿಯಾಗಿ ನಳಿನಳಿಸುತಾ ಮುಗುಳ್ನಗೆ ಚೆಲುತ್ತಾ ವಾರ್ಡ್‍ನಿಂದ ವಾರ್ಡ್ಗೆ ಸ್ಲಿಪರ್ ಶಬ್ದಮಾಡುತ್ತಾ ಕೈನಲ್ಲಿ...
ತಾವರೆಯಿಲ್ಲ ತಾವರೆಯ ಎಲೆಯಿಲ್ಲ ಬೀಳುವ ಹೂವಿಲ್ಲ ಹೂಬಿಡುವ ಮರವಿಲ್ಲ ದಾಟಿಸುವ ಅಂಬಿಗನಿಲ್ಲ ಕಾದು ನಿಂತ ದೊಣಿಯಿಲ್ಲ ಆಕಾಶದಲ್ಲಿ ಚಂದ್ರನಿಲ್ಲ ನಕ್ಷತ್ರಗಳಿಲ್ಲ ಬೀಸುವ ಗಾಳಿಯಲ್ಲಿ ಹಾಡುವ ಹಕ್ಕಿಗಳಿಲ್ಲ ಪಾದ ತೊಳೆವ ಅಲೆಗಳಲ್ಲಿ ಮುತ್ತಿಡುವ ಮೀನುಗ...
ಅವಳು ಅವಳ ಮಕ್ಕಳು ಅಷ್ಟೇ ಕಣೋ ಮುಖ್ಯ ಚಂದ್ರ ನೀನು ಯಾವ ಸೀಮೆ ಲೆಖ್ಖ ಯಾರಿಗೆ ಬೇಕಾಗಿದೆ ಹೇಳು ನಿನ್ನ ಸಖ್ಯ. *****...














