ಕಡಲು ಭೋರ್ಗರೆದರೇನು?
ಗುಡ್ಡ ಗಟ್ಟಿಯಾಗಿ ಕುಳಿತರೇನು?
ಮಂಜು ಹೆಪ್ಪುಗಟ್ಟಿದರೇನು?
ಚಿಟ್ಟೆಯಂತೆ ಹಗುರವಾಗಿ ಹಾರಿ
ಉರಳಿ ಬಿಡುತ್ತದೆ ಕಾಲಚಕ್ರ!
*****