ಅವಳು ಅವಳ ಮಕ್ಕಳು
ಅಷ್ಟೇ ಕಣೋ ಮುಖ್ಯ
ಚಂದ್ರ ನೀನು ಯಾವ ಸೀಮೆ ಲೆಖ್ಖ
ಯಾರಿಗೆ ಬೇಕಾಗಿದೆ ಹೇಳು ನಿನ್ನ ಸಖ್ಯ.
*****