
ಪ್ರಾಣಿಗಳಿಂದ ಕಲೀಬೇಕಾದ್ದು ಭಾಳ ಭಾಳ ಇದೆಯಪ್ಪ! ಸ್ಕೂಲಿಗೆ ಹೋಗ್ದೆ ಇದ್ರೂನೂ ಅವುಗಳ ಬುದ್ಧಿ ಚುರುಕಪ್ಪ! ನಾವ್ ಹಾಕೋದು ಕೊಂಚ ಅನ್ನ ಆದ್ರೂ ಅದನ್ನ ನೆನಪಿಟ್ಟು ನಾಯಿ ಮನೇನ ಕಾಯುತ್ತೆ ನಿದ್ದೆ ಕೂಡ ಬಿಟ್ಬಿಟ್ಟು! ಇರುವೆ ಎಷ್ಟೊಂದ್ ಸಣ್ಣನೆ ಪ್ರಾ...
ವಿರೋಧ ಪಕ್ಷದ ನಾಯಕರೊಬ್ಬರು ಚುನಾವಣೆಯ ಭಾಷಣ ಮಾಡುತ್ತಾ ಮತಯಾಚಿಸುತ್ತಿದ್ದರು: “ಸೋದರರೇ, ಈ ಭಾರಿ ನೀವು ನನಗೆ ಮತ ಹಾಕ ಬೇಕು; ಆಳುವ ಪಕ್ಷ ಹಲವು ವರುಷಗಳು ನಿಮಗೆ ಮೋಸಮಾಡಿದೆ, ಈ ಸಲ ದಯವಿಟ್ಟು ನನಗೊಂದು ಅವಕಾಶ ಕೊಡಿರಿ”. ***...
ತುಂಬಿದ ಮನೆಯ ಹೊಕ್ಕರೆ ದೊಂದಳವಾಯಿತ್ತು. ಈ ಸಂದಳಿಗಾರದೆ, ತುಂಬಿದ ಮನೆಯ ಕಿಚ್ಚನಿಕ್ಕಿದರೆ, ನಿಶ್ಚಿಂತವಾಯಿತ್ತು. ಬಟ್ಟಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಪಾಠ ಹೇಳುವ ಮೂಲಕ ನಾಡುನುಡಿಯ ಏಳಿಗೆಗೆ ಪಾಲು ಸಲ್ಲಿಸಿದ, ಆ ಮೂಲಕ ಜನಮನದಲ್ಲಿ ನೆಲೆನಿಂತ ಕನ್ನಡ ಮೇಷ್ಟ್ರುಗಳ ಒಂದಷ್ಟು ಹೆಸರುಗಳನ್ನು ನೆನಪಿಸಿಕೊಳ್ಳಿ: ಹಳೆ ತಲೆಮಾರಿನ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕ್ಟಷ್ಣಶಾಸ್ತ್ರಿ, ಬಿ.ಎಂ.ಶ್ರೀಕಂಠಯ್ಯ, ಜಿ...
ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ ಹಳೇ ದೊಗಲೆ ಶರ್ಟು. ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ. ಒಡೆದ ಮಡಕೆಯ ತಲೆ. ಕಣ್ಣುಗಳಿರಬೇಕಾದಲ್ಲಿ ಬಿಳೀ ಸುಣ್ಣದ ಬೊಟ್ಟು. ಕಣ್ಣಲ್ಲಿ ಕಣ್ಣಿಟ್ಟು...
ಗತ ಶತಮಾನದ ಕೊನೆಯ ದಿನಗಳ ಮಾತು. ಸೂಳೆಗಾರಿಕೆಯನ್ನು ತೊಡೆದು ಹಾಕಬೇಕೆಂಬ ಒಂದು ಉದ್ರೇಕದ ಭಾವ ಸಮಾಜವನ್ನೆಲ್ಲಾ ಅವರಿಸಿತ್ತು. ಚೆನ್ನ ರಾಷ್ಟ್ರ (ಹಳೆಯ ಮದ್ರಾಸು ರಾಷ್ಟ್ರ) ದ ತುಂಬಾ ಇದೇ ಚಳುವಳಿ. ತರಂಗದಂತೆ ದೇಶವನ್ನೆಲ್ಲಾ ಮುಳುಗಿಸಿ ಒಳ್ಳೆಯ ಸ...














