ದಾರಿ

ಬೆಳಗು ದೀಪವೆ ಬೆಳಗುತಿರು ನೀ..... ನಿನ್ನ ಬೆಳಕಲಿ ಗುರಿಯಿದೆ..... ಅನಂತ ನಿಶೆಯನು ದೂಡೋ ನಿನ್ನಯ ನಿಯತಿಯಣತಿಗೆ ಗೆಲುವಿದೆ..... ನಿತ್ಯ ಮೂಡೋ ಸತ್ಯ ನೇಸರ ತುಂಬಿದಂಬರ ಕೀರ್ತಿಗೆ..... ಧ್ಯಾನ ಮನನದ ಗಾನ ತುಂಬುರ ಚಿದಂಬರಗೂಢದ ಹಾದಿಗೆ........

ಸಂಸಾರದ ಗೊಡವಿ ಇನ್ನ್ಯಾಕೆ

ಸಂಸಾರದ ಗೊಡವಿ ಇನ್ನ್ಯಾಕೆ ಇನ್ನ್ಯಾರಿಗೆ ಬೇಕೆ ||ಪ|| ಭವಸಾಗರದೊಳು ಮುಳುಗಿ ಮುಳುಗುತಿರೆ ನವಿದು ನವಿದು ಯಮರಾಜನು ಕೊಲುವಾ ||ಅ. ಪ|| ಒಂಟೆಯ ಮೇಲೆ ಹತ್ತಿದೆನವ್ವಾ ಗಂಟೆಯ ನುಡಿಸಿದೆ ತಾಯವ್ವ ಕಂಟಕ ಹರಿಸಿ ಸೊಂಟರಗಾಳಿಯ ದಾಂಟಿನಡಿದು...
ಮನ್ನಿ

ಮನ್ನಿ

ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ. ಐ ಲವ್ ಇಟ್, ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯ ನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ...

ಸಂಗೀತ ಸಂಜೆ

  ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ, ಅವನು ಬೆಚ್ಚಗೆ ಅವಳನ್ನೊದ್ದುಕೊಂಡು. ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ ಹೊರಗಿನ ಗಾಳಿ ಅಲೆ‌ಅಲೆಯಾಗಿ ಅಪ್ಪಳಿಸಿದೆ. ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ಪ್ರೇಮಪಾಠ ಅವನ...

ಝೇಂಕಾರ ಪಲ್ಲವಿ

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ...

ಮರಣಕ್ಕೆ ಒಳಗಾಗೊ ನರಕುರಿಗಳೆ

ಮರಣಕ್ಕೆ ಒಳಗಾಗೊ ನರಕುರಿಗಳೆ ಅರುವಿರಲಿ ಸಾರವೆ ಕೇಳಿರಿ ||ಪ|| ಮರೆಯದೆ ಶ್ರೀಗುರುಮಂತ್ರ ಬರದೋದಿ ಜಪಿಸುತ ಸ್ಮರಣೆದಪ್ಪಲಾಗದಲೆ ತಕ್ಕೊಳ್ಳಿರಿ ||೧|| ದೇಹದೊಳಗೆ ಇದ್ದು ಮಾಯೆ ನೋವಿಗೆ ಬಿದ್ದು ಸಾವಿಗಂಜುತ ಬಾಯಿಬಿಡಬೇಡಿರಿ ಆಯತೀರದ ಮುನ್ನ ಜೀವಪರಮರೊಂದು ಠಾವು...

ಎದೆ ಹಾಲು ನೀಡಿರಮ್ಮ

(ತೊಗಲುಬೊಂಬೆಯಾಟ) ನೀಡಿರಮ್ಮ ಎದೆಯ ಹಾಲ ನಿಮ್ಮ ಕೂಸಿನ ಜೀವ ಪಾಲು ನೀಡಿ ಅಕ್ಕ ನೀಡಿ ತಂಗಿ ನೀಡಿ ತಾಯಿ ಎದೆಯ ಹಾಲು || ಜೀವದಮೃತ ಎದೆಯ ಹಾಲು ಸಾಟಿಯೆಲ್ಲಿದೆ ಮಗುವ ಪಾಲು ಜೀವ ಜೀವವ...

ಹುಟ್ಟಿದ್ದು ಹೊಲಿಮನಿ

ಹುಟ್ಟಿದ್ದು ಹೊಲಿಮನಿ ಬಿಟ್ಹೊಂಟ್ಯೋ ಕಾಯ್ಮನಿ ಎಷ್ಟಿದ್ದರೇನು ಖಾಲಿಮನಿ ||ಪ|| ವಸ್ತಿ ಇರುವ ಮನಿ ಗಸ್ತಿ ಇರುವ ಮನಿ ಶಿಸ್ತಿಲೆ ಕಾಣೂವ ಶಿವನ ಮನಿ ||೧|| ಚಿಂತೆ ಕಾಂತೆಯ ಮನಿ ಸಂತಿ ಸವತಿಯ ಮನಿ ಅಂತು...
ರೋಜಾ

ರೋಜಾ

[caption id="attachment_6634" align="alignleft" width="300"] ಚಿತ್ರ: ಅಲೆಕ್ಸಾ / ಪಿಕ್ಸಾಬೇ[/caption] ಅಮಾವಾಸ್ಯೆಯ ಮರುದಿನ ಸಂಜೆಯಷ್ಟು ಹೊತ್ತಿಗೆ ಆಕಾಶದಲ್ಲಿ ಚಂದ್ರ ದರ್ಶನವಾಯಿತು.  ಗಲ್ಲಿಯಲ್ಲಿ ಸಂಭ್ರಮ.  ಸಾರಾಬೂ ಬೀದಿಗೆ ಬಂದು ತನ್ನ ನಾಲ್ಕು ಮಕ್ಕಳಿಗೂ ಚಂದ್ರನನ್ನು ತೋರಿಸಿದಳು. ...

ಬರಬಾರದೋ ಯೋನಿಯೊಳು ಜನಿಸಿ

ಬರಬಾರದೋ ಯೋನಿಯೊಳು ಜನಿಸಿ ತಿಳಿದು ಒಂದೊಂದು ಎಣ‌ಎಣಿಸಿ ||ಪ|| ರಕ್ತದಿ ಬಿದ್ದು ಬಂದಿಯೋ ಎದ್ದು ಬಂಧನದೊಳು ಬಂದು ಸಂದಿಸಂದಿಗೆ ||೧|| ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ ||೨|| ಧರಿಯೊಳು ನವಲಗುಂದ...