ವಾಸ್ತವ

ವಾಸ್ತವ

[caption id="attachment_6818" align="alignnone" width="300"] ಚಿತ್ರ: ದೇವನಾಥ[/caption] ಪಾಪದವರು ನಾವು ಅದೆಶ್ಟೋ ಕೋಪ, ತಾಪದಲಿ, ಪಾಪದ ಕೊಡ ತುಂಬಿ, ತುಂಬಿ... ಈ ಊರು, ಕೇರಿ, ಹರಿದಿದೆ! ಎದುರು ಬಿಸಿಲಿಗೆ, ಕಬ್ಬಿಣದಾ ಅದಿರಾಗಿ, ಕಾದಿದ್ದೇವೆ! ಹಾದು...

ಎಂಥ ವಂಚಕನೆ ಕೃಷ್ಣ!

ಎಂಥ ವಂಚಕನೆ ಕೃಷ್ಣ ಹೊಂಚಿ ಮರೆಗೆ ನಿಲುವ! ಪಾರಾದೆವು ಎನುತಿರುವಾಗ ಹಾರಿ ಹೊರಗೆ ಬರುವ ಕಾಡುವ ತುಂಟ, ದಾರಿಯ ತಡೆದು ಎಂಬ ಅಳುಕು ಹೊರಗೆ; ಕಾಡದೆ ಸುಮ್ಮನೆ ಬಿಡದಿರಲಿ ಎಂಬ ಆಸೆ ಒಳಗೆ! ಪೀಡಿಸಲಿ...

ದೇವರಿಗೆ

ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ,...
ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

[caption id="attachment_6813" align="alignnone" width="300"] ಚಿತ್ರ: ಉಲ್ರಿಕೆ ಮಾಯ್[/caption] ಬಿದಿದ್ದೇನೆ: ‘ಬಕ್ಬಾರ್‍ಲು’ ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ. ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ...’! ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!...

ಹೇಗೆ ತಿಳಿವೆ ನೀ ಹೇಳೆ ಸಖೀ

ಹೇಗೆ ತಿಳಿವೆ ನೀ ಹೇಳೆ ಸಖೀ ಒಲಿದ ನನ್ನ ಪಾಡು? ಲೋಕದ ಕಣ್ಣಿಗೆ ನನ್ನೀ ಪ್ರೇಮ ಶ್ರುತಿಮೀರಿದ ಹಾಡು ಹಿರಿಯರ ಮೀರಿ ಕೃಷ್ಣನ ಕಂಡೆ ಕೊಟ್ಟೆ ಬೆಣ್ಣೆ ಹಾಲು ಸವಿದನು ಎಲ್ಲ ನುಡಿಸಿದ ಕೊಳಲ...
ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ... ಅಪ್ಪಟ ಕಾಗೆಯಾ ಆಗೇ... ಕರೀ ಗಡೆಗೆಲಿ, ವಂದ್ಗಳಿರೆ... ಕೂಗಿ ಕೂಗಿ... ಕರೆವರೂ... ತಮ್ಮೇ ಬಳ್ಗವ್ನೆಲ್ಲ... ಯಿರಾದಿಲ್ದೆ, ಯಿರಾದೆಲ್ಲಾ... ಯಿಕ್ಕಿ ಯಿಕ್ಕಿ... ತಮ್ಮೊಟ್ಗೆ, ತಣ್ಣೀರ್‍ಬಾಟ್ಟೆನ್ವೂ, ವರ್‍ನಾಡ್ನಿ ಅನ್ಪೂರ್ಣೀಯರು! ೧ ಆಹಾ!...

ಬಂದಿರುವನೆ ಶ್ಯಾಮ ಸಖೀ

ಬಂದಿರುವನೆ ಶ್ಯಾಮ ಸಖೀ ಇಂದು ರಾಧೆ ಮನೆಗೆ ಬಂದಿರುವನು ಚಂದ್ರಮನೇ ಬಾನ ತೊರೆದು ಇಳೆಗೆ. ಹುದುಗಿಸಿಹಳು ರಾಧೆ ನಾಚಿ ಹರಿಯೆದೆಯಲಿ ಮುಖವ ಮಲ್ಲಿಗೆ ಹೂದಂಡೆ ಮೂಸಿ ಹರಿ ಮೆಲ್ಲಗೆ ನಗುವ! ಸುರಿಯಲಿ ಮಳೆ ಎಷ್ಟಾದರು...