Day: January 14, 2017

ಅಂಜು ಮಲ್ಲಿಗೆ

ಅಂಜು ಮಲ್ಲಿಗೆ ಅಂಜು ಮಲ್ಲಿಗೆ ಅಂಜಬೇಡ ಮಲ್ಲಿಗೆ ಸಂಜೆ ಮಲ್ಲಿಗೆ ಸಂಜೆ ಮಲ್ಲಿಗೆ ಮುಂಜಾನೆಯು ಬಾ ನಮ್ಮಲ್ಲಿಗೆ ಚೆಂಡು ಮಲ್ಲಿಗೆ ದುಂಡು ಮಲ್ಲಿಗೆ ಉಂಡು ಬಾ ಮಲ್ಲಿಗೆ […]

ದೇವರಿಗೆ

ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- […]