ಟಿಪ್ಪುಡ್ರಾಪ್‌ಗೆ ಆತುಕುಳಿತ ಪ್ರೇಮಿಗಳ ನಗು ಅಂಚು ಅಂಚು ಫಳಾರನೆ ಹೊಳೆವ ಅಲಗು ತೂಕ ತಪ್ಪಿದರೆ ನಾಪತ್ತೆಯಾಗುವ ಎಲಬುಗಳು. ಹೆಚ್ಚಾದರೆ ಇಂಚು ಇಂಚಿಗೂ ಬೆಳೆದ ಬೆಟ್ಟದ ದಟ್ಟ ಹೂವುಗಳ ಮಕರಂದ ಪ್ರವಾಸಿ ಕಾಲೇಜು ಹುಡುಗರ ಮೋಜು...
ಮನ ಮಂಕಾಯಿತ್ತು. ತನುವು ಮರೆಯಿತ್ತು. ವಾಯು ಬರತಿತ್ತು. ಉರಿ ಎದ್ದಿತ್ತು. ಹೊಗೆ ಹರಿಯಿತ್ತು. ಸರೋವರವೆಲ್ಲ ಉರಿದು ಹೋಯಿತ್ತು. ಒಳಗೆ ಹೊಕ್ಕು ಕದವ ತೆಗೆದು ಬಯಲ ನೋಡಿ, ಬೆಳಗಕೂಡಿದಲ್ಲದೆ ನಿಜ ಮುಕ್ತಿ ಇಲ್ಲವೆಂದರು ನಮ್ಮ ಅಪ್ಪಣಪ್ರಿಯ...
[caption id="attachment_7147" align="alignleft" width="300"] ಚಿತ್ರ: ರೂಡಿ ಮತ್ತು ಪೀಟರ್ ಸ್ಟಿಕೇರಿಯನ್ಸ್[/caption] ಪತ್ರಿಕೆಯಲ್ಲಿ ಆ ಪ್ರಕಟಣೆ ಕಂಡಾಗ ಅವಳಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವನೆ. ಬಿ.ಎ. ಆಗಿ ಮನೆಯಲ್ಲಿ ಒಂದು ವರ್ಷ ಕಳೆದದ್ದು...
ಆಕಾಶಕೆ ಕಲ್ಲೆಸೆದು ಕಾಯುತಿರುವನು ಪುಟ್ಟ ಅರೆ! ಮೇಲೇರಿದ್ದು ಕೆಳ ಬೀಳಲೆ ಬೇಕಲ್ಲ ಇದು ಮಾತ್ರ ಬೀಳ್ತಾನೇ ಇಲ್ಲ! ನಕ್ಷತ್ರವಾಗಿ ಕೂತ್ಕೊಂಡ ಹಾಂಗಿದೆ ಬಹುಶಾ ಧ್ರುವನ ತಮ್ಮ ಉಲ್ಕೆಯ ಹಂಗೆ ತಪ್ಪಿಸಿಕೊಂಡಿದೆ ಶನಿ ಮಹಾತ್ಮನ ಅಮ್ಮ...
ನಾವು ಬಡಜೀವಿಗಳು ನೀವು ಮಾತಪಸ್ವಿಗಳು ದೃಷ್ಟವನ್ನು ತೋರಿರಯ್ಯ ; ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ ಒಂದನ್ನು ತೋರಿರಯ್ಯ. ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು ಡಂಬದಲಿ ಮೆರೆವರುಂಟು; ಉಪವಾಸ ನಿಯಮದಲಿ ಜಗವ ಜಯಿಸುವರುಂಟು ಒಳಬೆಳಗ ಕಾಣ್ಬರುಂಟು....
ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು ಇವನಿಗೇನ್ರಿ ಧಾಡಿ ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ ರಂಪ ರಾಡಿ ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ ಏಳು ಕುದುರೆ ಸಾರೋಟು, ದಿನಕ್ಕೊಂದು ಬಿಂಕ ಹೊಸ...