ಹಾ ಎಂದೊಡದು ಆನಂದವಿರಬಹುದು
ಹಾ ಎಂದೊಡದು ಆಕ್ರಂದವಿರಬಹುದು
ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು
ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು
ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು – ವಿಜ್ಞಾನೇಶ್ವರಾ
*****
ಹಾ ಎಂದೊಡದು ಆನಂದವಿರಬಹುದು
ಹಾ ಎಂದೊಡದು ಆಕ್ರಂದವಿರಬಹುದು
ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು
ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು
ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು – ವಿಜ್ಞಾನೇಶ್ವರಾ
*****