ತಪ್ಪಿತು ತಾಗಿತು ಮತ್ತೊರಿ ಬಂದಿತು
ನಿಲ್ಲೂ ಸಲ್ಲದಾದರೆ ನಿಲ್ಲದಾದಿತು
ಸಿದ್ದಾರೋಡಿ ಸದ್ಗುರು ಉದ್ದಾರದೆ ನಿಮ್ಮಿಂದ್
ವಿದ್ಯಾ ಪಡೆದು ನಾನು ಉದ್ದಾರದೆ ನಿಮ್ಮಿಂದಾ
ಅಂಗಾರಾದು ಬಸವಾ
ಸಿದ್ದಾರೋಡ ಸದ್ಗುರು ಸಲುಽಗಾರೆ
ದೇಸಕೆಲಾ ಬಂದಾರೂ ಸಂಗ್ಯಾತಾ
ಸಿದ್ದಾರೋಡಿನ ಜೋಳಗೀ ದೇಸಕೆಲ್ಲಾ ಹೋಳಗೀ
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.