
ರಾಮಾ ನನ್ನ ಬಾಳಿಗೆ ನೀನಾಸರೆ ನಿನ್ನ ಸಾನಿಧ್ಯವೇ ಪರಮ ಸುಖ ಆಸೆಗಳು ಏಕೆ ಮತ್ತು ನಿರಾಸೆಗಳೇಕೆ ನೀನಿರುವಾಗ ನನ್ನ ಹಗಲಿರುಳ ಸಖ ಭವದ ಮೋಹ ಎನಗೆ ಕಾಡಿದೆ ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ ನನ್ನೊಳಗಿನ ಆತ್ಮನ ಮರೆತು ವಿಷಯ ಸುಖಗಳತ್ತ ಮನ ಓಡಿದ...
ಇಂದ್ರಿಯಗಳ ಆಟವ ನಿಲ್ಲಸಯ್ಯಾ ಕ್ಷಣವೊಮ್ಮೆ ನಿಂತು ಯೋಚಿಸಬಾರದೇನಯ್ಯಾ ಬಣ್ಣದ ಲೋಕಕ್ಕೆ ಮಾರು ಹೋಗದಿರಯ್ಯಾ ತನುವಿನ ಸೌಖ್ಯಕ್ಕೆ ನೂರೆಂಟು ಭೋಗ ಮತ್ತೆ ಪಾಪಗಳ ಅಳಿಸದ ರೋಗ ಲಾಲಸೆಗಳ ಪಾಠದಲ್ಲಿ ಕರಗುತ್ತ ಅನೇಕ ಜನುಮಗಳಿಗೆ ಅಹ್ವಾನ ಮನಸ್ಸು ಹರಿದ ದಾ...














