
(ಪ್ರತಿ ಸಾಲಿನ ಕೊನೆಗೆ “ತಂದನಂದನವೇ” ಎನ್ನಬೇಕು) ವಂದ ತಾಯಿಗೇ ವಂದಲು ಮಗನೇ ತಂದನಂದನವೇ ವಂದಲು ಮಗುನೆ ಜನುಸೀದನಲ್ಲೇ ಅವ್ನಲು ನಗ್ನಾ ಮಾಡಲುಬೇಕ ತವ್ರಮನಿಗೋಗೇ ಹೇಲ್‌ಕೇಳ್ಕಬಂತೂ ||೧|| ಹೊನ್ನಮ್ಮಾ ಸೊಸಿಯ ನಗ್ಗನ ಮಾಡಿತೂ ತಾಯಿ ಮ...
(ಅತ್ತೆ ನಾಗಮ್ಮ, ಸೊಸೆ ಹೊನ್ನಮ್ಮ) (ಪ್ರತಿ ಸಾಲಿನ ಕೊನೆಗೆ ‘ಲೇಗಿಣಿ ಯೇಗಿಣಿಯೇ’ ಎನ್ನಬೇಕು) ಅತ್ತೆ ನಾಗಮ್ಮ, ಸೊಸೆ ಹೂನ್ನಮ್ಮ ಲೇಗಿಣಿ ಯೇಗೆಣಿಯೇ ಮಗುಗೆ ಆದಾರೆ ದಂಡಿನ ಕರಿಯ ಲೇಗಿಣಿ ಯೇಗಿಣಿಯೇ ||೧|| “ಕೇಳಲೆ ಕೇಳಲ್ಲೇ ನನ್ನಲು ತಾಯೆ ...
(ಪ್ರತಿ ಸಾಲಿನ ಕೊನೆಗೆ ‘ತಂದೇ ನಾನಾ’ ಎನ್ನಬೇಕು) ಹಾಲಪಟ್ಟಣದಾ ಹಾಲಪ್ಪ ದೊರೆಯೋ || ತಂದೇ ನಾನಾ || ಹಾಲಪ್ಪ ದೊರಿಗೇ ಮೂರು ಜನ ಹುಡುಗ್ರು ಹಾಲಪ್ಪ ದೊರಿಗೇ ಮುಪ್ಪಿನ ಕಾಲ ||೧|| ಹುಡುಗರಿದ್ದೀ ಬುದ್ದೀ ಯಲ್ಲ ವಳ್ಳೆ ಉಗ್ಗುರಾಣೀ ಕರಿಸನೆ ನೋಡೂ &#...
ಅಪ್ಪನೂ ಕುರುಡಾ ಅವ್ವೀನೂ ಕುರುಡ ಗೋಂಡೀ ನೆಟ್ಟವ್ರೇ ಗೊಂಡೀಗ ನೀರ ಯೆರುದವ್ರೇ ತಂಗೀ ಕೊಟ್ಟವ್ರೇ ತಂಗಳರಾಜ್ಯ ||೧|| ‘ಕೇಳಲ್ಲೋ ಕೇಳೋ ನನ್ನಲು ಮಗುನೇ ತಂಗೀ ನಾರೂ ಕರುಕಂಡೀ ಬಾರೋ’ ಲಟ್ಟೋಂದು ಮಾತಾ ಕೇಳಿದ ಮಗುನೇ ||೨|| ಮಾಳುಗೀ ವಳುಗೇ ನಡುದಿದ ಮ...
೧ ದೇವರನೆಯದೆ ಕಾವ್ಯದ ರಚನೆಯೆ ನುತಿಯುರಿ ಇಲ್ಲದೆ ಭಾವದ ಪಚನೆಯೆ? ತಪ್ಪಿದನಾದೊಡೆ ತಿದ್ದುವೆನೀಗ ದೇವತೆಯೊಂದನು ನೆನೆ ಮನ ಬೇಗ- ಎನಲೀ ನಗೆಬಗೆಗಿಂಬಾಗುತ್ತ ಬಂದಿತು ಬೆನಕನ ಭಾವನೆಯಿತ್ತ. ಬುದ್ಧಿಯ ನೀಡೈ ಗಣಾಧಿನಾಯಕ ಸಿದ್ಧಿಯ ತೋರೈ ಗಣಾಧಿನಾಯಕ ವಿ...
ಪೀಠಿಕೆ “ಅರ್ಜುನ ಜೋಗಿ” ಎಂದು ಹಸರಿನಿದ ಕಥನಗೀತದಲ್ಲಿ ಅರ್ಜುನ ಮತ್ತು ಆತ ಜಾಲಗುನ್ನಿಯನ್ನು ಮಾಡಿ ಕದ್ದುಕೊಂಡು ಹೋದ ಹೆಂಗಸು ಸುಭದ್ರೆ ಎಂದು ತಿಳಿಸಿದ್ದರು. ಇವರು ಮಹಾಭಾರತದ ಅರ್ಜುನ ಸುಭದ್ರೆ ಅಲ್ಲ. ಮಹಾಭಾರತದ ಕಥೆಯ ಪಾಠಗಳಲ್ಲಿ ಅರ್ಜುನನು ಜೋ...
ಮುನ್ನುಡಿ ರಾಮನನ್ನರಿತವರು ಶಬರಿಯನು ಅರಿತಿಹರು, ಮಾತು ಶಬರಿಯದಲ್ಲ, ಬರವೊನಲಿದಾಕಯದು. ೧ ಬೀಡ ಬಳಿಯೊಳು ಕುಳಿತು: “ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ, ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ, ನಾನಾರು..? ಬಂದೆನೆಲ್ಲಿಂದಿಲ್ಲಿ..? ...














