
ಅರ್ಥ ಮಾಡಿಕೊಂಡೆ ಎಂಬ ಮಾತಿನ ಆಯಸ್ಸು ಅತ್ಯಲ್ಪವೆಂದು ಅರ್ಥ ಮಾಡಿಕೊಂಡೆ *****...
ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. *****...
ಮಿತಿಯ ಮಾತು ಮಡಿಯುವಂತೆ ಮಾಡಿದ ನೀನು ಮಿತಿಮೀರಿ ಮಾತಾಡಲು ಬಂದಾಗ ಅತಿಯಾದ ಮೌನ ತಾಳಿದ್ದು ಸರಿಯೇ? *****...













