ಉಸಿರು
ನಿಂತು ಹೋದರೆ
ಥಟಕ್ಕನೆ
ಸಾವಾಗುವುದು
ಅರಿವು
ಸತ್ತರೆ
ಅನುಕ್ಷಣವೂ
ಸಾವಾಗುವುದು.
*****