
ಭೂಮಿ ಭೂಮೀಂತ ಯಾವಾಗ ನೋಡು ಸುತ್ತೀ ಸುತ್ತೀ ಒದ್ದಾಡ್ತೀಯ ಆದರೆ ಅವಳ ನೆರಳು ಬಿದ್ದರೆ ಸಾಕು ಯಾಕೆ ಗ್ರಹಣ ಹಿಡಿದವನಂಗಾಡ್ತೀಯಾ? *****...
ಸಂಬಂಧಿಕರನ್ನು ನಂಬಿದರೆ ಆದೀತು ದಿಗ್ಬಂಧ ಸ್ನೇಹಿತರನ್ನು ನಂಬಿದರೆ ಆದೀತು ಅನಾಹುತ ನಿನ್ನನೇ ನೀ ನಂಬು ಜಡಭರತ ಎದ್ದೇಳು ಅನವರತ. *****...
ನಿಮಿತ್ತ ಆಯ್ತೂಂತಾ ಬೆಳಗಿನವರೆಗೂ ಕದ್ದ ಚಂದ್ರ, ರಾಜಾರೋಷ ಸೂರ್ಯನ ಕೈಲಿ ಸಿಕ್ಕು ಹಾಕಿಕೊಂಡು, ಅವನ ಸಿಟ್ಟು ನೆತ್ತಿಗೇರೊ ಅಷ್ಟರಲ್ಲಿ ಬೆಳ್ಳಗೆ ಬಿಳಿಚಿ ತೆಳ್ಳಗಾಗಿದ್ದ. *****...













