ಕಟುಕರನೂ ಕರಗಿಸುವ
ಹೂ ನಗು, ಹಾಲು ಕೆನ್ನೆ
ಪುಟ್ಟ ಹೆಜ್ಜೆಯ
ಬೆಳದಿಂಗಳ ಮಗು:
ನಕತ್ರದ ಮಿಂಚು,
ಸಾಕ್ಷಾತ್ ದೇವರ ಸಂಚು.
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020
ಕಟುಕರನೂ ಕರಗಿಸುವ
ಹೂ ನಗು, ಹಾಲು ಕೆನ್ನೆ
ಪುಟ್ಟ ಹೆಜ್ಜೆಯ
ಬೆಳದಿಂಗಳ ಮಗು:
ನಕತ್ರದ ಮಿಂಚು,
ಸಾಕ್ಷಾತ್ ದೇವರ ಸಂಚು.
*****