
ಅವಳು ಅವಳ ಮಕ್ಕಳು ಅಷ್ಟೇ ಕಣೋ ಮುಖ್ಯ ಚಂದ್ರ ನೀನು ಯಾವ ಸೀಮೆ ಲೆಖ್ಖ ಯಾರಿಗೆ ಬೇಕಾಗಿದೆ ಹೇಳು ನಿನ್ನ ಸಖ್ಯ. *****...
ಸುತ್ತಲಿದೆ ಬಾಳೆಬನ ಮುಗುಳು ನಗೆಯ ಮಲ್ಲಿಗೆಯ ಬನ ಸ್ವಾಗತವೀವ ಸೇವಂತಿಗೆ ಬನ ರಸಿಕ ಪ್ರಜ್ಞೆ ನೀಡೋ ಇತ್ತು ಶ್ರೀಮಂತ ಮನ! *****...
ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್ ಈ ಸೂರ್ಯ. *****...
ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್‍ತೇನೇಂತ ಹೋದ ಮಾರಾಯ ಸೂರ್ಯ ಸಾಮಿ ಮಾರನೇ ದಿನ ಮುಂಜಾವಿಗೇ ವಾಪಸ್ಸು ಬಂದದ್ದು, ನೋಡಿ ಮಾರಾಯ್ರೇ, ಎಂಥಾ ಆಸಾಮಿ *****...













