
ಹಿಂದೊಮ್ಮೆ ಅವನು ಅನುಭವಿಸಿ ಹಾಡುತ್ತಿದ್ದ ಈಗ ಅವನು ಹಾಡುತ್ತಾನೆ ನಾವು ಅನುಭವಿಸಬೇಕು. *****...
ಬಹಳ ದಿನಗಳ ನನ್ನ ಖಾಲಿ ಹೊಟ್ಟೆ ತುಂಬಿದ ದಿನವೇ ಬರಬೇಕೇ ನನಗೆ ಭೋಜನದೌತಣ! *****...
ಮಿತ್ರನೋ ಶತ್ರುವೋ. ಬದುಕಿನ ಪ್ರಯಾಣಕ್ಕೆ ಬೇಕಲ್ಲ- ಒರ್ವ ಸಂಗಾತಿ! *****...
ಎಲ್ಲಿ ಕಳಕೊಂಡಿರುವೆಯೋ ಅಲ್ಲಿ ಹುಡುಕು; ಬೆಳಕು ಕಂಡಲ್ಲಿ ಅಲ್ಲ! *****...













