ಹರಿತ ಶಕ್ತಿಯ
ಕೊಡಲಿಯ ಬಾಯಿಗೆ ಸಿಕ್ಕು
ಅಲ್ಲಲ್ಲಿ ಸೆಕ್ಕಗಳೆದ್ದು
ಚಿಮ್ಮಿದಾಗ…
ವಾಸ್ತವಿಕತೆಯ ಮರೆತು
ಅದರೊಳಗೆ ಒಂದಾದ ಬರಿ
ಊಹೆಯ ಚಿತ್ರ.
*****