
ಭಗವಿದ್ದಿತು ಭಗವಂತನಿದ್ದನು ಫ್ರಾಯ್ಡನು ಬರುವ ವರೆಗೆ ಕಾಮವಿದ್ದಿತು ಪ್ರೇಮವಿದ್ದಿತು ರೋಮಾಂಚನವು ಇದ್ದಿತು. ಹೆಣ್ಣುಗಂಡುಗಳಿದ್ದರು ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು ಅಂಗನೆಯರಿದ್ದರು ಅನಂಗನು ಇದ್ದನು ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು ಲಿ...
ಮಾಮರ ತಳಿತಿಹುದೇತಕ್ಕೆ?- ಕೋಗಿಲೆ ಸರಗೈಯಲಿ ಎಂದು. ಹೂಗಿಡ ಮಲಗಿಹುದೇತಕ್ಕೆ?- ತುಂಬಿಯು ಬಂಬಲಿಸಲಿ ಎಂದು ಪಾರ್ಕೊಳು ಹಚ್ಚನೆ ಹಸುರೇತಕ್ಕೆ?- ಗರಿಕೆಯ ರಸವನ್ನು ಹೀರುತ್ತ ಭಾವಾವೇಶವ ಹೊಂದಲಿ ಎಂದೇ ಕವಿಜನ ನಿಟ್ಟಿಸಿ ಬಾನತ್ತ! *****...
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಿಕೇರೀಲಿ ಮಂಜು! ಮಡಗಿದ್ ಅಲ್ಲೇ ಮಡಗಿದ್ದಂಗೆ ಲಂಗರ್ ಬಿದ್ದಿದ್ ಅಡಗಿದ್ದಂಗೆ ಸೀತಕ್ ಸಕ್ತಿ ಉಡಗೋದಂಗೆ ಅಳ್ಳಾಡಾಲ್ದು ಮಂಜು! ೧ ತಾಯಿ ಮೊಗೀನ್ ...
ಕಾಣದ ಚೇತನ ತುಂಬಿದೆಯೊ ಕನ್ನಡ ಮಣ್ಣಲ್ಲಿ ಮೀರಿದ ಸತ್ವವು ಅಡಗಿದೆಯೊ ಕನ್ನಡ ನುಡಿಯಲ್ಲಿ ಕಬ್ಬಿಗರುದಿಸಿ ಹಾಡಿದರೊ ಕೊಳಲಿನ ಕಂಠದಲಿ ಗಂಡುಗಲಿಗಳು ಮೆರೆದಾರೊ ಕತ್ತಿಯ ಹಿಡಿಯುತಲಿ ಕನ್ನಡ ಕೀರ್ತಿ ಹರಡಿದರೊ ಎಂಟೂ ದಿಕ್ಕಿನಲಿ ಕನ್ನಡ ಬಾವುಟ ಹಿಡಿದಾರ...
ಕನ್ನಡ ತಾಯ್ ಹೊನ್ನ ತೇರ ಎಳೆಯ ಬನ್ನಿ ಕನ್ನಡದಾ ಭಾವದೆಳೆಯ ಸಸಿಯ ನೆಡ ಬನ್ನಿ || ವನಸ್ತೋಮಗಣಮತ ಮಾನವತೆಯ ತೆನೆಯ ಬೆಳೆಸಿ ಹಸಿದ ಜೀವಂತ ದಾಳದ ಹಸಿರಾಗ ಬನ್ನಿ|| ವ್ಯೋಮ ಕೂಟವನು ನಿಲ್ಲಿಸಿ ಹಾಲ್ಗಡಲ ಮಥಿಸಿ ಐಕ್ಯ ಭಾವದೆಳೆಯ ಜೀವ ಕೋಟಿ ಮೂರ್ತಉದಿಸ ...
ತಾಯ ಪ್ರೀತಿಯ ಹಸ್ತ ನೀಚಾಚಿ ಬಾರಯ್ಯಾ ಓ ಪ್ರೇಮ ಯುಗಶಿಲ್ಪಿ ದೇವದೇವಾ ನೀನೆ ನವಯುಗ ಶಿಲ್ಪಿ ಕಲ್ಪ ಕಲ್ಪದ ಶಕ್ತಿ ಕೇಳು ಮಕ್ಕಳ ಕೂಗು ವಿಶ್ವದೇವಾ ತಾಯಿಯೆಂದರು ನೀನೆ ತಂದೆಯೆಂದರು ನೀನೆ ನೀನಿಲ್ಲದಿನ್ನಾರು ಇಲ್ಲವಯ್ಯಾ ನೀನೆ ಮೌನದ ಮೌನ ನೀನೆ ಭುವನ...
ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ ನಿಮ್ಮೆದೆಯ ಕದವ ತೆರೆದು ಮಾತಾಡಿಸಿ ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು. ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ, ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ. ನಿ...













