
ಹೇಗೆ ನಂಬಲಿ ನಿನ್ನ ಕೃಷ್ಣಾ ರಾಧೇಯ ಸಖಿಯರಗೂಡಿ ನೀನು ಸರಸವಾಡುವುದು ಸರಿಯೇನು || ನಿನ್ನ ಅಂತರಂಗ ಬಲ್ಲೇ ನಾನು ಕಪಟ ನಾಟಕ ಸೂತ್ರಧಾರಿ ನೀನು || ವಿರಹ ತಾಪಸಿಯ ಅರಿತು ನೀ ಮನವ ಚಿವುಟುವುದು ಸರಿಯೇನು || ನಿನ್ನೊಲುಮೆ ಇಲ್ಲದೆ ಬಾಡದ ಹೂ ಬಾಡಿದರೆ ...
ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು ಬೀಳುತಿದೆ ಬೀಜ ಬೇರುಗಳ ಹೊಸೆಯುತಿದೆ ಕಡಲು ಮೊರೆಯುತಿದೆ ಕಡಲು ಕರೆಯುತಿದೆ ...
ಅಹೋ ನಕ್ಕ ಬೀಸಿ ಪಕ್ಕ ಗಗನ ದೇವ ಬಂದನು ನಗೆಯ ದೇವ ಹೊಗೆಯ ಮಾವ ಮಗಿಯ ತುಳಿದು ನಿಂದನು ||೧|| ಮುಗಿಲ ತುಂಬ ಬೆಳಗು ತುಂಬಿ ಬೆಳ್ಳಿ ಬಗರಿ ಬೀಸಿತು ನೆಲದ ತುಂಬ ಹಸಿರು ನಂಬಿ ತೆಂಗು ಲಾಗ ಹಾಕಿತು ||೨|| ಆಕೋ ಗುಡುಗು ಇಕೊ ದಿಡುಗು ಎದೆಯ ಡಬರಿ ಒಡೆಯಿ...
ಇದು ಯಾವ ಜನ್ಮದ ಮೈತ್ರಿಯೋ ಇದು ಯಾವ ಬಂಧವೋ| ನೀ ಯಾವ ಜನ್ಮದ ಗೆಳೆತಿಯೋ ಅದಾವ ಜನ್ಮದ ಬಂಧುವೋ| ಇದೇನು ಮುಂದಿರುವ ಭವಿಷ್ಯದ ಶುಭ ನಾಂದಿಯ ಸೂಚನೆಯೋ|| ಎಲ್ಲಿಯ ನಾನು ಎಲ್ಲಿಯ ನೀನು ಒಂದಾಗಿ ಪ್ರೀತಿ ಹೆಸರಲಿ ಪ್ರೇಮಜೀವನದಿ ಸೇರಿ| ಬಾಳಸಾಗಿಸುತ್ತಿರ...
ನಾನು ಕೊಳ ನೀನು ಮನುಜ ನನ್ನದು ನಿನ್ನದು ತೀರದ ಅನುಬಂಧ. ಬಾ ! ನನ್ನ ಬಳಿ ಕೊಳೆ ತೊಳೆದುಕೋ.. ದಾಹ ತೀರಿಸಿಕೋ.. ಸಾರ್ಥಕ್ಯ ತಾ ! ಬಂದು ನಿಲ್ಲು, ಬಗ್ಗಿ ಒಳ ನೋಡು ರಾಚುವೆ ದರ್ಪಣವಾಗಿ ನಿನಗೇ.. ನಿನ್ನ ರೂಪವ. ದರ್ಶಿಸು ನಾನು ನೀನು ಒಂದು ಒಳಗೊಂದು...
ಇಷ್ಟು ದೊಡ್ಡ ಮನೆ ಯಾರು ಸಂಭಾಳಿಸುವರು? ಇಷ್ಟು ಚಂದದ ತೋಟ ಯಾರು ನೋಡಿಕೊಳ್ಳುವವರು? ಒಡವೆ ವಸ್ತು ಸೀರೆ ಯಾರುಟ್ಟು ನಲಿವರು? ಆಶೆಯಿಂದ ಹೊಂದಿರುವ ಚಿಕ್ಕಪುಟ್ಟ ವಸ್ತುಗಳು ಅಕ್ಕರೆಯ ಗಂಡ ಮುದ್ದಾದ ಮಕ್ಕಳು ಸ್ನೇಹಿತರು-ಸಂಬಂಧಿಗಳು ಸುತ್ತಿಕೊಂಡಿವೆ...
ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ// ಊರಗಲದ ಫುಟ್‌ಪಾತನ್ನು ರಸ್ತೆಯು ನುಂಗಿತಣ್ಣ ವಿಸ್ತರಿಸಿದ ಈ ರಸ್ತೆಯನು ಟ್ರಾಫಿಕ್ ನುಂಗಿತಣ್ಣ ಕಿವಿಗಡಚಿಕ್ಕುವ ಹಾರನ್ನು ಕಿವಿಯನು ತುಂಬಿತಣ್ಣ ಆ...













