
ಕಣ್ಣು ಮುಚ್ಚಿ ದೀರ್ಘ ಪ್ರಾರ್ಥನೆ ಸಲ್ಲಿಸಿ, ತಲೆ ತುಂಬ ಎಳೆದ ಮುಸುಕಿನಡಿಯಲ್ಲಿ ಕಣ್ಣ ಮುತ್ತುಗಳ ಬಳಬಳನೆ ಉದುರಿಸಿ, ಕರುಳಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ- ಹೊರ ಚಾಚದಂತೆ ನಂದಿಸಿ ಮೇಲೇಳುವ ಹೊಗೆಯ ನೋಡುತ್ತ ನಿಟ್ಟುಸಿರು ಬಿಡುತ್ತ ಗೆದ್ದು ಬರ...
ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ ಹಾರುವುದು ರೆಕ್ಕೆ ಬಿಚ್ಚಿ ನೊರೆ ಮುಗಿಲ ಹಾದು ಸೀಮಾತೀತ ನಭದ ವಿಸ್ತಾರವನ್ನೆ ನೆಚ್ಚಿ ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ ಮಧ್ಯಂತರ ಇರುವ ಬದುಕು ಕ್ಷಣವೊ ಯುಗವೊ ಅದು ಅಷ್ಟು ಸಾಕೊ ಇನ್ನಷ್ಟು ಬೇಕೊ ಯಾರ...
ಓಡಿ ಓಡಿ ಸುಸ್ತಾದೆ ಕ್ಯಾಲೆಂಡರ್ ಹಿಂದೆ ಓಡಿ ಕಡೆಗೆ ಮುಗ್ಗುರ್ಸ್ ಬಿದ್ದೆ ಗಡಿಯಾರದ ಹಿಂದೆ ಓಡಿ ಓಡಿ ದುಡ್ಡು ಕಂಡೆ ಇನ್ನೂ ಕಾಣುವೆ ಸಿಕ್ಕರೆ ಜೊತೆಗೆ ಎಲ್ಲೊ ಬೋನಸ್ ಉಂಡೆ ಬಾಡಿ ತುಂಬ ಸಕ್ಕರೆ ಓಡಿ ಓಡಿ ಶಿಖರವ ಕಂಡೆ ನಾನೆ ಮೊದಲಿಗನೆಂದೆ ಅಲ್ಲಿ...
ಮಣ್ಣಿನಲ್ಲೊಂದು ಅಣುವಾಗಿದ್ದೆ ಆಶೆಯ ಕುಲುಮೆ, ಆಗಸದೊಲುಮೆ ಹೊಮ್ಮಿದೆ ನಾ…. ಹೊರ ಹೊಮ್ಮಿದೆ ನಾ…. ಬೀಜವಾಗಿ. ಅಡವಿಯಲ್ಲೊಂದು ಗಿಡವಾಗಿದ್ದೆ ಗಾಳಿಯ ಗರಿಮೆ ವರುಣನ ಬಲುಮೆ ನೋಡಿದ ನಾ… ಜಗ ನೋಡಿದೆ ನಾ…. ಕುಸುಮವಾಗಿ. ಹ...
ಐವತ್ತಾರರ ಹರಯದಲ್ಲಿ ಜೀವನ ಮೌನವಾಗಿದ್ದಾಗ ನನ್ನ ಮನವನೊಬ್ಬ ಕದ್ದನಮ್ಮ ಅಪರೂಪದ ಚೆಲುವನಮ್ಮ! ಅವನು ಮಡಿಲಲ್ಲಿ ಮಲಗಿದಾಗ ಸ್ವರ್ಗವೇ ಧರೆಗಿಳಿದಂತೆ ನಾನೆಲ್ಲ ಮರತೆನಮ್ಮ! ಅವನು ಮುಖನೋಡಿ ನಕ್ಕಾಗ ತಂಪಾದ ಹವೆಯಲ್ಲಿ ಮಿಂದಂತೆ ಪುಳಕಿತಗೊಂಡೆನಮ್ಮ! ಅವ...
ನಗುವ ಚಿಮ್ಮಿಸಿ ನೋವ ಮರೆಸಿ ಮೊಗವರಳಿಸಿತು ನಗೆ ಹನಿ. ನೂರು ಮಾತನು ಮೂರು ಮಾತಲೇ ಹೇಳಿ ಮುಗಿಸಿತು ಹನಿಗವನ. ನಗುವ ತರಿಸಿತು ಮನವ ಮುಟ್ಟಿತು ಬುದ್ಧಿ ಹೇಳಿತು ನಗೆ ಹನಿಗವನ. *****...
೧ ಅವರ ಬಂಗಲೆಯ ಹಜಾರದ ನೀರ ಬೋಗುಣಿಯಲಿ ನೆಟ್ಟ ಅಲ್ಲಲ್ಲ… ಇಟ್ಟ ಅದು ವಾಸ್ತು ಗಿಡವಂತೆ. ನಿಂತಿದೆ ತಾನೇ, ದಯನೀಯವಾಗಿ. ಅದರ ಮೊಗದ ತುಂಬಾ ದುಗುಡ ಈಗಲೋ ಆಗಲೋ ಕಟ್ಟೆ ಒಡೆವಂತೆ. ದಿಕ್ಕೆಟ್ಟು ನಿಂತ ಜೀವಂತ ಗಿಡವೂ ಒಂದು ಬೆದರುಬೊಂಬೆ! ಅವರ ಷ...













