
ನಿಂತಿವೆ ಬಿಂಬಗಳು ತಿರುವು ತಿರುವುಗಳಲ್ಲಿ ನೆಟ್ಟ ನೋಟಗಳಲ್ಲಿ ಯುಗ ಯುಗಗಳಲ್ಲೂ ಯಾರಿಗೊ ಕಾಯುತ್ತಿವೆ ದಾರಿ ನೋಡುತ್ತಿವೆ ಬರಬೇಕಾದವರಿನ್ನೂ ಬಂದಿಲ್ಲವೇ ಯಾವ ದೇವರ ಶಾಪ ಇವು ಹೀಗೇ ಇರಬೇಕೆ ಬಿಡುಗಣ್ಣುಗಳ ಕ್ಷಣವೂ ಮುಚ್ಚಲಾರವೇ ಮುಚ್ಚಿದರೆ ಮರೆವಿನ...
ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...
ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ ಮಳೆ ಹನಿ ಸೋಕಿದಾಗ ಬಿಚ್ಚಿದ್ದು ನೆನಪುಗಳ ಸರಮಾಲೆ ಕಡಲ ದಂಡೆಯಲಿ ಮರಳಾಟ ಆಡಿದ್ದು ಅಲೆಗಳಲಿ ಸಿಲುಕಿದಾಗ ನಾನು ಬಿದ್ದದ್ದು ಅಷ್ಟ...
ಸತ್ಯಾನ್ವೇಷಣೆ ಮಾಡುವುದೇ… ಕಥೆಗಳು ರೈಲುಬಿಡುವ ಚಿತ್ರಣದೊಳಗೆ ತನ್ನವೇ ವಜ್ರಖಚಿತ ವಸ್ತ್ರ ಒಡವೆ ನೋಡಿ ತಾನೇ ಮುಖವಾಡವಾಗುತ ಕಿರೀಟದೊಳಗೆ ದೇವರು ಹುದುಗಿ ಉಸಿರುಗಟ್ಟಿ ನಡುರಾತ್ರಿಗೆ ಎದ್ದೋಡಿದ ಬಗೆಗೆ ಮೂರ್ಖನಾಗಿ ನಿಂತಲ್ಲೇ ನಿಂತು ಯೋಗದಲ...
ನಾನು ಸುಂದರ ಗಗನ ದೇವತೆ ಮುಗಿಲ ತುಂಬಾ ಹಾರಿದೆ ಜ್ಞಾನ ಯೋಗದ ರಕ್ಕೆ ಬೀಸುತ ಸೂಕ್ಷ್ಮ ಲೋಕವ ಸೇರಿದೆ ಹಕ್ಕಿಯಾಗಿ ರೆಕ್ಕೆ ಬೀಸಿದೆ ಮೇಲು ಮಂದಿರ ತಲುಪಿದೆ ಶಿಖರ ಮಂದಿರ ಮುಕುರ ಮಂದಿರ ಸಕಲ ಸುಂದರವಾಗಿದೆ ಜಡದ ದೇಹದ ಜಡದ ಕೊಡಗಳ ಜಂಗು ಜಾಡನು ದಾಟಿದ...
ಇರುವುವಂದದಾರೂಪ ಕನ್ನಡ ತಾಯ್ ಬೆಳದಿಂಗಳ ದೀಪ ಹೃದಯವಂತಿಕೆ ನಡೆ ನುಡಿಯೊಳಾಡೆ ಹಚ್ಚಿರೈ ಕನ್ನಡದ ದೀಪ || ಕತ್ತಲೆಯ ಓಡಿಸಿ ಇರುಳ ಸಜ್ಜನಿಕೆಯ ಕಳೆಯ ಬಯಸಿ ಭಾಂದವದೊಳಾಡೆ ಸೆಲೆಯಾಗಿ ಬನ್ನಿರೈ || ಬಾನಾಡಿ ಹಕ್ಕಿ ಬೆಳ್‌ಮುಗಿಲ ಇಂಪಾದ ತಂಗಾಳಿ ಅಲೆಯಲಿ...













