
ಆ ತರ ಅವನು ಈ ತರ ಇವನು ನಾನೂ ನೀನೂ ಬೇರೆ ತರ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಎತ್ತರ ಒಂದೇ ನಿಲುವು ಒಂದೇ ಬಣ್ಣ ಒಂದೇ ಕಣ್ಣ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಭಾಷೆ ಒಂದೇ ಧರ್‍ಮ ಒಂದೇ ದ...
ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್‍ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ ಓಕುಳಿಯನು ಎರೆದ ಭ್ರಷ್ಟವಾದ ನೂರೊಂದು ಬಣ್ಣಕೆ ಹೊಸ ...
ದೈವ ಸನ್ನಿಧಿಯ ಚೈತನ್ಯದಲಿ ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ ಕನಸು ನನಸಾಗಿಸಿಕೊಂಡ ಭಾವತೃಪ್ತಿ. ಹರಹರ ಮಹಾದೇವ ಹರಹರ ಮಹಾದೇವ ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ...
ಧ್ವನಿಸಿ ಬಯಲಾಗುತಿಹ ಸುರಗಾನದಂತೆ, ಕನಸಿನಲಿ ಗೈದಿರುವಮೃತ ಪಾನದಂತೆ, ವನಧಿಯಡಿಯಿಂದೆದ್ದಳಿವ ಫೇನದಂತೆ, ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ. ಮುದಿತಂದೆ ಎಲುಬುಗೂಡಿನ ಬೆನ್ನನೇರಿ, ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ, ಕುದುರೆಯಾಟವಗೈದ ನೆ...













