
ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ ಇದು ಬರಿ ನಾಡಲ್ಲೋ…|| ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು ಹಲವು ಪ್ರಥಮಗಳ ವೈಭವದ ನಾಡು ಕ್ರಾಂತಿಕಾರಕ ರೈತ ಚಳುವಳಿಗಳ ನಾಡು ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು|| ಕುವೆಂಪು ಹಾಮಾನಾ ಮೂರ್...
ಹಗಲೆಲ್ಲ ದೃಶ್ಯಕಾವ್ಯ ಮುಖಾಮುಖಿ ಮಾತು ಚಲಾವಣೆ ಮನೆ ಸಂತೆಪೇಟೆ ರಾಜಕೀಯ ಕಾಡುಮೇಡು ಆಕಾಶ ಸಮುದ್ರದವರೆಗೆ ದುಡಿದು ಬೆವರಿಳಿಸಿದವರ ಅರೆಹೊಟ್ಟೆಮಾತು ಬಿರಿದ ಹೊಟ್ಟೆಯವರ ಭ್ರಷ್ಟಾಚಾರದ ಮಾತು ಹೃದಯಮಾತಿಗೆಲ್ಲಿ ದೃಶ್ಯಕಾವ್ಯ. ರಾತ್ರಿಗೆ ಕತ್ತಲೆಕಾವ್...
೧ ಕೂಗುತಲಿದೆ ಕಹಳೆಯು- ನವಯುಗ ವೈತಾಳಿಯು! ‘ಬಾಳಿದು ಕಾಳೆಗದ ಕಣ!’ ಹೇಳುತಿರುವುದಿಂತಾ ಸ್ವನ ! ಕೂಗುತಲಿದೆ ಕಹಳೆಯು…. ನಮಯುಗವೈತಾಳಿಯು! ೨ ‘ಬೇಡ ಕದನ’ ಎಂದೊರೆವಾ ಕೇಡುಗಾರನೆಲ್ಲಿರುವ….? ಹೇಡಿ ಏನ ಬಲ್ಲನವ? ನಾಡಿಗೆ ಕಾಳೆಗವೆ ಜೀವ...













