
ಬಾರೊ ಬಾರೊ ಮುಗಿಲಿನ ಗೆಳೆಯಾ ಮಿಠಾಯಿ ಕೊಡುವೆನು ಮಳೆಯಣ್ಣಾ || ಅಗಲದ ಮುಗಿಲಲಿ ಹಗಲಿನ ಹೆಗಲಲಿ ಹಲಿಗೆಯ ಬಾರಿಸಿ ಬಾರಣ್ಣಾ ಸುಣ್ಣಾ ಬಣ್ಣಾ ಹಣ್ಣಾ ಕೊಡುವೆನು ಕಳ್ಳೇ ಮಳ್ಳೇ ಕುಣಿಯಣ್ಣಾ ನೆಲ ನೆಲ ಕಾಯಿತು ಕುಲಿಮೆಯು ಸಿಡಿಯಿತು ಬೆಂಕಿ ಬಿತ್ತೋ ಮಳೆ...
ಕುಂತರೂ ನಿಂತರೂ ಸಂತರೂ ಮಹಾಂತರೂ ಶಾಂತರೂ ದಿಗ್ಭ್ರಾಂತರೂ ಯಾರು ಏನೇ ಅಂತರೂ ತುಂತುರು ಮಳೆ ನಿಲ್ಲದು ಅಲ್ಲಿಯು ತುಂತುರು ಇಲ್ಲಿಯು ತುಂತುರು ಆಚೆ ತುಂತುರು ಈಚೆ ತುಂತುರು ಮೇಲೆ ತುಂತುರು ಕೆಳಗೆ ತುಂತುರು ಎಲ್ಲೆಲ್ಲಿಯು ತುಂತುರು ಅಂತೂ ಇಂತೂ ತುಂತ...
ಚಂದ ಚಂದದ ಮಕ್ಕಳು ಅಂಗಳಕೆ ಬಂದರು ತಿಂಗಳ ಬೆಳಕ ನೋಡಿ ನಲಿದು ನಾಳೆ ಬರುವೆವೆಂದರು ಚಂದ ಚಂದದ ಮಕ್ಕಳು ಹೂದೋಟಕೆ ಹೋದರು ಒಂದೊಂದು ಹೂವಿಗೂ ಪರಿಮಳವ ತಂದರು ಚಂದ ಚಂದದ ಮಕ್ಕಳು ಪಾಠಶಾಲೆಗೆ ತೆರಳಿದರು ಪಾಠ ಕಲಿತು ಓಟಕಿತ್ತು ಊಟಕೆ ಮನೆಗೆ ಬಂದರು ಮಕ್...
ಅತ್ತ ದರಿ ಇತ್ತ ಪುಲಿ ಹೋಗೋದಾದ್ರೂ ಹೇಗೆ? ದರಿ ಅಂದಿತು: ಇಳಿದು ಬಾ ಸುಖವಾಗಿರುವಿ ಕೆಳಗೆ! ಹುಲಿ ಅಂದಿತು: ಬಳಿಗೆ ಬಾ ಸುಖವಾಗಿರುವಿ ಒಳಗೆ! *****...
ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ ಎಲ್ಲೂ ಇಲ್...













