
ಕಾಗೆಯ ಗೂಡಿನಲ್ಲಿ ಕೋಗಿಲೆಯ ಮರಿ ಪರಪುಟ್ಟ ಹೇಗೆ ಬೇರ್ಪಡಿಸುತ್ತದೆ ನೋಡು ಇಂಚರ! ಭೂಮಿಯ ಗರ್ಭದ ಒಳಗೆ ಬೆಂಕಿ ಲಾವಾದ ಹರಿವು ಹೇಗೆ ಹುಟ್ಟುತ್ತವೆ ನೋಡು ಬೆಂಕಿ ಪರ್ವತ! ಬೆಟ್ಟದ ಕಲ್ಲಿನ ಒಡಲಲ್ಲಿ ಹಸಿರು ಪಾಚಿ ನೀರಿನ ಒಸರು ಹೇಗೆ ಹುಟ್ಟುತ್ತದೆ...
ಇನ್ನು ಹೆರವರ ನೊಗಕೆ ಮಣಿವರಾವಲ್ಲ! ಜಗದಿ ತಲೆಯೆತ್ತಿ ಹೆಬ್ಬಾಳಲೆದ್ದಿಹೆವು, ಕಳಕೊಂಡ ಬಿಡುಗಡೆಯ ಮರಳಿ ಗೆದ್ದಪೆವು ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ನಡೆ ಮುಂದೆ, ಹಿಂದವಿನ್ನಡಿಮೆಯನ್ನೊಲ್ಲ! ದೇವರೆಮ್ಮಯ ತಂದೆ, ಭಾರತಂ ತಾಯೆ, ತಾಯ ಮೈಸೆರ...
ಎದ್ದೇಳು ಕನ್ನಡಿಗ ನಿದ್ರೆಯನು ತೊರೆದು ಕಣ್ತೆರೆದು ನೋಡೋ ಕನ್ನಡದ ದೈನ್ಯತೆಯ ಹೋರಾಡು ನೀನು ಕರುನಾಡ ಧೀಮಂತ ಆಗುವೆಯೋ ನೀನು ಕಲಿಯುಗದ ಹನುಮಂತ ಪರಭಾಷಾ ಹಾವಳಿಯು ಕನ್ನಡವ ಮುತ್ತಿರಲು ನಿನಗಿನ್ನು ಈ ನಿದಿರೆ ಏತಕೋ ಕನ್ನಡ ತಾಯ್ನುಡಿಗೆ ಕರುನಾಡ ಮುನ...
ಲಲಿತ ಕಲೆಗಳ ಬೀಡು ಈ ನಮ್ಮ ಕನ್ನಡ ನಾಡು ಕನ್ನಡಾಂಬೆಯ ಚರಿತೆಯಬೀಡು ಈ ನಮ್ಮ ಕನ್ನಡ ನಾಡು|| ನವರಸ ನವರಾಗ ರಂಜನಿಯ ಶಿಲ್ಪಕಲೆಗಳ ಸಸ್ಯ ಶ್ಯಾಮಲ ಶ್ರೀ ಗಂಧ ಕಾನನ ಸಹ್ಯಾದ್ರಿ ಶೃಂಗಾರ ರಸ ಸಂಸ್ಕೃ ತಿಯ ತವರೂರು ಈ ನಮ್ಮ ಕನ್ನಡ ನಾಡು|| ರನ್ನ ಜನ್ನ ಪ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ನಿದ್ದೆಯೊಳದ್ದಿರುವನು ಈ ರಾವುತ, ಬಂದ ಇವನು ಹೇಗೆ? ಅಪರಿಚಿತರು ಜೊತೆ ಬೆರೆದೆವೆ ನನ್ನೀ ತಣ್ಣನೆದೆಯ ಮೇಲೆ? ನಿಟ್ಟುಸಿರಿಡಲು ಉಳಿದಿದೆ ಏನು ವಿಚಿತ್ರ ರಾತ್ರಿಯಿದು; ದೈವಾನುಗ್ರಹ ರಕ್ಷಿಸಿತವನನು ಕೇಡನೆಲ್ಲ ತಡೆದು, ...
ಇದು ಚಲಚ್ಚಿತ್ರಗಳ ಛತ್ರ, ಕಾಣುವದಿಲ್ಲಿ ಎಲ್ಲ ಸೃಷ್ಟಿ, ವಿಚಿತ್ರ. ರವಿಯ ಪಟ್ಟದ ಮಹಿಷಿ- ಯಾದ ಛಾಯಾದೇವಿ ಇದರ ಭಾರವ ವಹಿಸಿ ಬಳಗದೊಡನೆಯೆ ಬಂದು ಪ್ರತಿಬಿಂಬಿಸುವಳಿಲ್ಲಿ ಲೋಗರಾ ದುಗುಡ-ನಲುಮೆಗಳ, ಕೇಂದ್ರಿಸುತಿಲ್ಲಿ ಕಿರಣವ್ಯೂಹವನವಳು ಉಸಿರಾಗಿ ಮಾ...
ಕಂಡೆ ಕಂಡೆ ನಿನ್ನ ಕಂಡೆ ಕಂಡುಕೊಂಡೆ ಮಧುವನಾ ನೀನೆ ರಥವು ಪ್ರೀತಿ ಪಥವು ಶಾಂತಿವನದ ಉಪವನಾ ಬೆಳಕು ಕಂಡೆ ಭಾಗ್ಯ ಕಂಡೆ ಕಳೆದ ಗಂಟು ದೊರಕಿದೆ ಶಿಖರದಿಂದ ಶಿಖರಕೇರಿ ಶಿವನ ಮುಕುರ ಸೇರಿದೆ ನನ್ನ ತಂದೆ ಜಗದ ತಂದೆ ಯುಗದ ತ೦ದೆ ಹಾಡಿದಾ ನನ್ನ ಗುಣವ ಮನದ...
ಐನೋರ್ ವೊಲದಲ್ ಚಾಕ್ರಿ ಮಾಡ್ತ ಸಂಜಿ ಆಯ್ತಂದ್ರೆ ಚಿಂತಿ ಮಾಡ್ತೀನ್- ಯೆಂಗಿರತೈತೆ ನಂಜಿ ಎದ್ಬಂದ್ರೆ. ೧ ನಂಜಿ ನೆಪ್ಪಾಯ್ತ್! ಆದಿ ಗಿಡದಾಗ್ ಊವಾ ಜಲ್ಜಲ್ದಿ ಕೂದಂಗೆಲ್ಲ ಯೆಚ್ಕೋಂತೈತೆ ಆಸೆ ಬಲೆ ಬಲ್ದಿ. ೨ ಊವಾ ಕೂದ್ರಾ ಸಂತೋಸಾನಾ ಅದನ್ ಎಲ್ ಇಡಿಸ...
ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ ದಾಯವೇರಿದೊಡದನು ಮೌಲ್ಯ ವರ್ಧನೆಯೆನುವರಲಾ? ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ ನಯದೊಳುಣುವರನೋಲೈಸಿದೊಡದು ಮೌಲ್ಯವರ್ಧನೆಯೇಂ? – ವಿಜ್ಞಾನೇ...













