
ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ, ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ… ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು. ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು. ಅಳುವುದಕ್ಕೂ ನಗ...
ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ? ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು; ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು. ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ, ಗತಿಗೆಟ್ಟು ಸರ್‍ವರಲಿ ನೀನಾ...
ಅವರವರ ಮಾತಲ್ಲಿ ಅವರಲ್ಲಿಹುದು ಸಮ್ಮತ ವಾದವೇತಕೋ ಮನುಜ|| ವಾದ ಪ್ರತಿವಾದ ಧರ್‍ಮಶಾಸ್ತ್ರ ಭಕ್ತಿಯಾರಸ ಅವರವರಲ್ಲಿಹುದು ಸಮಂಜಸ ವಾದವೇತಕೋ ಮನುಜ|| ಮಾತು ಮಾತಲ್ಲಿಹುದು ಮಾಣಿಕ್ಯ ಗೀತ ಘೋಷ ಸತ್ಯ ಸಾರ್‍ಥಕವಿಹುದು ಮತ ಭೇದವೇಕಯ್ಯಾ ವಾದವೇತಕೋ ಮನುಜ|...
ಮೇಲೆ ಚುಕ್ಕಿ ಮಧ್ಯೆ ಚಂದಿರ ಕೆಳಗೆ ರಂಗವಲ್ಲಿ ಬಿಡಿಸಿದೆ, ಬಂಗಾರ ದೆಳೆಯ ಬೆಳದಿಂಗಳು ಕಾಣುತಿದೆ ಅದರಲಿ ದೈವದ ಕಂಗಳು! *****...
ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****...













