
ಗರ್‍ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್‍ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****...
ಹರವು ಹೆಚ್ಚಲು ಮುಗಿಲ ನೆಲದಲಿ ಬೆಳಕು ಚಿಮ್ಮಿತು ಕೊಸರು ಕರಗಲು ಹಸೆಯು ಹರಡಲು ಎದೆಯ ಬನದಲಿ ತನ್ನಿಂತಾನೇ ಚೆಲುವು ಮೂಡಿತು. ಯುಗವು ಕಳೆಯಲು ಯುಗವು ಮರಳಲು ಜಗದ ನಿಯಮ ಸಹಜವಾಗಲು ವಿಳಂಬಿ ವಿಳಂಬವೆನ್ನದೇ ದಾಪುಗಾಲು ಹಾಕಿ ಬರುತಿರೆ ಹೇಮಲಂಬಿ ಹಳೆಯ ...
ಅವಳ ಕೆನ್ನೆಗೆ ನಗು ಬಳಿದು ಹೋದ ಅವನ ಮುಗ್ಧತೆ ಇದೀಗ ಬದುಕಿನ ಸಂತೆಯಲ್ಲಿ ಬೆಲೆ ಕಳೆದುಕೊಂಡಿದೆ. *****...
ಮೋಹನ ಮುರಳಿ ಕೃಷ್ಣಾ ಬೆಳದಿಂಗಳಿನಾ ಸಂಜೆಯಲಿ ಕೊಳಲನಾದದ ಅಲೆಗಳು ರಾಧೆಯ ಮನವನು ಕಾಡುವುವು ಎಲ್ಲಿರುವೆ ಹೇಳು ಮುಕುಂದಾ || ಎಲ್ಲಿ ಹುಡುಕಿದರು ಕಾಣದಾಗಿರುವೆ ಕಾಣುವಾತುರದಿ ರಾಧೆಯ ಕಂಗಳು ಮುದ್ದಾಡುವಾತುರದಿ ಮನವು ವಿರಹದ ವೇದನೆಯಲಿ ರಾಧೆಯೂ || ಚ...
ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ ಯಾವ ಅಲೌಕಿಕ ಶ್ರುತಿ...
ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ...













