ಕೊಟ್ಟ ಹೆಣ್ಣು
ಕುಲಕ್ಕೆ ಹೊರಗು;
ಸತ್ಯಾಂಶ ವೆಂದರೆ
ಅವಳು ಕುಲಕ್ಕೆ ಕೊರಗು!
*****