ಅವಳ ಕೆನ್ನೆಗೆ
ನಗು ಬಳಿದು ಹೋದ
ಅವನ ಮುಗ್ಧತೆ
ಇದೀಗ
ಬದುಕಿನ ಸಂತೆಯಲ್ಲಿ
ಬೆಲೆ ಕಳೆದುಕೊಂಡಿದೆ.
*****