
ಬಾಡಿದ ಮಲ್ಲಿಗೆ ಮುಡಿದವಳ ಮುಗುಳ್ನಗೆ ಪರಮಳ ಪಸರಸಿತು *****...
ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ ಮಳೆಯಕ್ಕ ರೊಕಪಕ್ಕ ಉಗ್ಯಾಳೆ ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧|| ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ ಗೌರಕ್ಕ ಹೊಲದಾಗ ಬಸರಾಗೆ ಗಂಗಕ್ಕ ಮುಗಲಾಗ ಶೀಗಕ್ಕ ...
ಅಧಿಕವೆನೆ ಪೇಳುವರೆಲ್ಲ ತಾ ಸಾವಯವವೆಂದು ಆಮಿಷದಿ ಸಾವಯವವೆಂದೊಂದು ಗೊಬ್ಬರ ತಂದು ಆತುರದಿ ಕೊಂಡುಣುತ ಮನೆಯ ರುಚಿ ಸಾಲದೆಂದು ಅಧಿಕ ಫಸಲದೇನೆ ಬಂದರು ಸಾಲವೇರ್‍ವುದು ಮುಂದು ಅನ್ನ ಗೊಬ್ಬರವದಲು ಬದಲಿನ ಕಾಲದಾಟವಲಾ ಸಾವಯವ -ವಿಜ್ಞಾನೇಶ್ವರಾ *****...
ಆ ನಾನು ಈ ನಾನು ತಾ ನಾನು ನಾ ತಿರೆಯೊಳಗಣ ಬೀಜ ಬಿತೈತೆ ಹೊರಗಣ ನೀರ ಹಾಸೈತೆ ಮನುಜ.. ಹಾರೈಕೆ ನಿನಗೆ ಹಾರೈಕೆ ನಿನಗೆ..|| ಆನು ಎಂದರೆ ತಾನಾನುನಾ ಬಾಳು ಎಂದರೆ ನಾನಾನುನಾ ಎರಡರ ಹಾದಿ ಒಂದೇ… ಭೇದವಿಲ್ಲವೆಂಬಂತೆ ಹಾರೈಕೆ ನಿನಗೆ ಹಾರೈಕೆ || ...
ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ ದೇಹಸಂಬಂಧಿ ನಮ್ಮವರೆಲ್ಲ ಸಾಗಿ ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ ಯಾರ ಕರ್ಮದ ಗಂಟು ...
ಮಗುವೇ ನಿನ್ನದೊಂದು ಮುದ್ದಾದ ನಗುವಿನಿಂದಲೇ| ಜಗದ ಎಲ್ಲಾ ನೋವ ಕ್ಷಣದಿ ಮಾಯ ಮಾಡಿ ಬಿಡುವೆ|| ಮಗುವೇ ನಿನ್ನ ನಗುವೇ… ಸಮ ಯಾವುದಿದೆ ನಿನ್ನ ತಾವರೆ ಕುಡಿ ಕಣ್ಣ ಕಾಂತಿಗೆ || ನಿನ್ನ ಹಸಿಮೈಯ ಹಾಲುಗೆನ್ನೆಯ ಮೃದು ಕಮಲದಳದಂತಿಹ ತುಟಿಗಳಲಿ ಹೊರ...













