
ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ ಕೆಟ್ಟುಬಿಡುವುದೆ ಸರಿ ಅಪವಾದವಿದ್ದಾಗ, ನಮಗೆ ಅನ್ನಿಸದಿದ್ದೂ ಪರರ ಅನಿಸಿಕೆಯಿಂದ ಕಳೆಯುವುದು ನ್ಯಾಯವಾದೊಂದು ಸಂತಸ ಆಗ. ನನ್ನ ರಕ್ತಕ್ಕೆ ಪ್ರಿಯವಾದ ನಡವಳಿಕೆಗಳ ಪರರ ಹುಸಿಗಣ್ಣು ನಿಯಂತ್ರಿಸುವುದೇತಕ್ಕೆ ...
ದೈವ ಸನ್ನಿಧಿಯ ಚೈತನ್ಯದಲಿ ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ ಕನಸು ನನಸಾಗಿಸಿಕೊಂಡ ಭಾವತೃಪ್ತಿ. ಹರಹರ ಮಹಾದೇವ ಹರಹರ ಮಹಾದೇವ ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ...
ಕಣ್ಣು ಕಾಣಿಸೊಲ್ಲ, ಕಿವಿ ಕೇಳಿಸೊಲ್ಲ ಸಹಾಯವಿಲ್ಲದೆ ನಡೆಯೋಕ್ಕಾಗಲ್ಲ ಹತ್ತಿರವಿದ್ದು ನೋಡ್ಕೋಬೆಕು See Near Citizens! *****...
ಧ್ವನಿಸಿ ಬಯಲಾಗುತಿಹ ಸುರಗಾನದಂತೆ, ಕನಸಿನಲಿ ಗೈದಿರುವಮೃತ ಪಾನದಂತೆ, ವನಧಿಯಡಿಯಿಂದೆದ್ದಳಿವ ಫೇನದಂತೆ, ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ. ಮುದಿತಂದೆ ಎಲುಬುಗೂಡಿನ ಬೆನ್ನನೇರಿ, ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ, ಕುದುರೆಯಾಟವಗೈದ ನೆ...
ಎಂತು ನೋಡಿದೊಡಂ ಅಂದಿದ್ದೊಂದು ಹೊಟ್ಟೆ ಹಸಿವಡಗಿಸಲು ಬಂದಾ ರಸಗೊಬ್ಬರದವಾಂತರವು ಭೀಕರವಲಾ ಒಂದರಾ ಮೇಲೊಂದು ನೂರೊಂದು ಹಸಿವೆಗಳು ಸಾಲು ಸಾಲು ಬಂಧನದೊಳೊಂದೆಡೆಗೆ ಆಂ ಎನುವ ಸಾಕು ಪ್ರಾಣಿಗಳಳಲು ಯಂತ್ರ ತಂತ್ರ ಸಿಬ್ಬಂದಿಗಳಿನ್ನೊಂದೆಡೆಗೆ ಬೇಕು ಬೇಕೆ...













