ಎಂತು ನೋಡಿದೊಡಂ ಅಂದಿದ್ದೊಂದು ಹೊಟ್ಟೆ ಹಸಿವಡಗಿಸಲು
ಬಂದಾ ರಸಗೊಬ್ಬರದವಾಂತರವು ಭೀಕರವಲಾ
ಒಂದರಾ ಮೇಲೊಂದು ನೂರೊಂದು ಹಸಿವೆಗಳು ಸಾಲು ಸಾಲು
ಬಂಧನದೊಳೊಂದೆಡೆಗೆ ಆಂ ಎನುವ ಸಾಕು ಪ್ರಾಣಿಗಳಳಲು
ಯಂತ್ರ ತಂತ್ರ ಸಿಬ್ಬಂದಿಗಳಿನ್ನೊಂದೆಡೆಗೆ ಬೇಕು ಬೇಕೆನಲು – ವಿಜ್ಞಾನೇಶ್ವರಾ
*****